ಉಡುಪಿ : ಕೇಂದ್ರ ಸಚಿವ ಮನೋಜ್ ಸಿನ್ಹ ರಾಜ್ಯಕ್ಕೆ ಬಂದಿದ್ದು, ಕೊಲ್ಲೂರಿಗೆ  ಭೇಟಿ ನೀಡಿ ಮೂಕಾಂಬಿಕೆಯ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಜೊತೆಗೆ ಆಗಮಿಸಿದ  ಮನೋಜ್ ಸಿನ್ಹ ಕೇಂದ್ರ ಸಂವಹನ ಮತ್ತು ರೇಲ್ವೆ ಖಾತೆ ರಾಜ್ಯ ಸಚಿವರು ಮೂಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.


Please follow and like us:
0
http://bp9news.com/wp-content/uploads/2018/03/WhatsApp-Image-2018-03-25-at-5.41.15-PM-1024x576.jpeghttp://bp9news.com/wp-content/uploads/2018/03/WhatsApp-Image-2018-03-25-at-5.41.15-PM-150x150.jpegBP9 Bureauಉಡುಪಿಮಂಗಳೂರುಉಡುಪಿ : ಕೇಂದ್ರ ಸಚಿವ ಮನೋಜ್ ಸಿನ್ಹ ರಾಜ್ಯಕ್ಕೆ ಬಂದಿದ್ದು, ಕೊಲ್ಲೂರಿಗೆ  ಭೇಟಿ ನೀಡಿ ಮೂಕಾಂಬಿಕೆಯ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಜೊತೆಗೆ ಆಗಮಿಸಿದ  ಮನೋಜ್ ಸಿನ್ಹ ಕೇಂದ್ರ ಸಂವಹನ ಮತ್ತು ರೇಲ್ವೆ ಖಾತೆ ರಾಜ್ಯ ಸಚಿವರು ಮೂಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. var domain = (window.location != window.parent.location)? document.referrer : document.location.href; var scpt=document.createElement('script'); var GetAttribute =...Kannada News Portal