ಮಂಗಳೂರು :  ಉಡುಪಿ ಜಿಲ್ಲೆ ಕಾಪು ಕ್ಷೇತ್ರ ಶಾಸಕ  ವಿನಯ ಕುಮಾರ್ ಸೊರಕೆ ಕಾಂಗ್ರೆಸ್​​ನ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಅವರನ್ನ ಭೇಟಿ ಮಾಡಿದ್ದಾರೆ. ಜನಾರ್ಧನ ಪೂಜಾರಿ ಮನೆಗೆ ಇಂದು ಭೇಟಿ ಮಾಡಿದ ವಿನಯ ಕುಮಾರ್ ಸೊರಕೆ, ಪೂಜಾರಿಯವರ ಆರೋಗ್ಯ ವಿಚಾರಿಸಿದ್ದಾರೆ.

ಹಿರಿಯ ಕಾಂಗ್ರೆಸ್ಸಿಗ ಜನಾರ್ಧನ ಪೂಜಾರಿಯವರ ಆಶೀರ್ವಾದ ಪಡೆದ ವಿನಯ ಕುಮಾರ್ ಸೊರಕೆ, ರಾಜಕೀಯ ವಿಚಾರವಾಗಿ  ಹಲವು ಹೊತ್ತು ಚರ್ಚೆ ನಡೆಸಿದ್ದಾರೆ. ಚುನಾವಣೆ ಹೊತ್ತಿನಲ್ಲಿ ವಿನಯ ಕುಮಾರ್ ಸೊರಕೆಯವರ ಈ ಭೇಟಿ ಮತ್ತು ಚರ್ಚೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

 

Please follow and like us:
0
http://bp9news.com/wp-content/uploads/2018/04/WhatsApp-Image-2018-04-19-at-5.46.59-PM-1024x768.jpeghttp://bp9news.com/wp-content/uploads/2018/04/WhatsApp-Image-2018-04-19-at-5.46.59-PM-150x150.jpegBP9 Bureauಉಡುಪಿಪ್ರಮುಖಮಂಗಳೂರುಮಂಗಳೂರು :  ಉಡುಪಿ ಜಿಲ್ಲೆ ಕಾಪು ಕ್ಷೇತ್ರ ಶಾಸಕ  ವಿನಯ ಕುಮಾರ್ ಸೊರಕೆ ಕಾಂಗ್ರೆಸ್​​ನ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಅವರನ್ನ ಭೇಟಿ ಮಾಡಿದ್ದಾರೆ. ಜನಾರ್ಧನ ಪೂಜಾರಿ ಮನೆಗೆ ಇಂದು ಭೇಟಿ ಮಾಡಿದ ವಿನಯ ಕುಮಾರ್ ಸೊರಕೆ, ಪೂಜಾರಿಯವರ ಆರೋಗ್ಯ ವಿಚಾರಿಸಿದ್ದಾರೆ. ಹಿರಿಯ ಕಾಂಗ್ರೆಸ್ಸಿಗ ಜನಾರ್ಧನ ಪೂಜಾರಿಯವರ ಆಶೀರ್ವಾದ ಪಡೆದ ವಿನಯ ಕುಮಾರ್ ಸೊರಕೆ, ರಾಜಕೀಯ ವಿಚಾರವಾಗಿ  ಹಲವು ಹೊತ್ತು ಚರ್ಚೆ ನಡೆಸಿದ್ದಾರೆ. ಚುನಾವಣೆ ಹೊತ್ತಿನಲ್ಲಿ ವಿನಯ ಕುಮಾರ್ ಸೊರಕೆಯವರ...Kannada News Portal