ಮಂಗಳೂರು : ಮಂಗಳೂರಲ್ಲಿ ಮಧುಮಗಳು ಮತದಾನ ಮಾಡಿ ಮಾದರಿಯಾಗಿದ್ದಾಳೆ. ಹೌದು.. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೊಂದೇಲ್ ಸಂತ ಲಾರೆನ್ಸ್ ಶಾಲೆಯಲ್ಲಿ ವಿಯೋಲ ಫರ್ನಾಂಡೀಸ್ ಎಂಬ ಮದುಮಗಳು ಮಧುವಣಗಿತ್ತಿಯಾಗಿ ಬಂದು ಮತದಾನ ಮಾಡಿದರು. ಇವತ್ತು ಬೆಳ್ತಂಗಡಿಯಲ್ಲಿ ಇವರ ಮದುವೆ ನಡೆಯಲಿದ್ದು ಅದಕ್ಕೂ ಮೊದಲು ಮತದಾನ ಮಾಡಿ ತೆರಳಿದ್ದಾರೆ. ಇದರಿಂದ ಹೊಸ ಜಿವನಕ್ಕೆ ಕಾಲಿಡುವ ಸಂದರ್ಭದಲ್ಲಿ ಮಾದರಿಯಾಗಿದ್ದಾಳೆ.

Please follow and like us:
0
http://bp9news.com/wp-content/uploads/2018/05/WhatsApp-Image-2018-05-12-at-10.11.28-AM-1024x683.jpeghttp://bp9news.com/wp-content/uploads/2018/05/WhatsApp-Image-2018-05-12-at-10.11.28-AM-150x150.jpegBP9 Bureauಪ್ರಮುಖಮಂಗಳೂರುರಾಜಕೀಯಮಂಗಳೂರು : ಮಂಗಳೂರಲ್ಲಿ ಮಧುಮಗಳು ಮತದಾನ ಮಾಡಿ ಮಾದರಿಯಾಗಿದ್ದಾಳೆ. ಹೌದು.. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೊಂದೇಲ್ ಸಂತ ಲಾರೆನ್ಸ್ ಶಾಲೆಯಲ್ಲಿ ವಿಯೋಲ ಫರ್ನಾಂಡೀಸ್ ಎಂಬ ಮದುಮಗಳು ಮಧುವಣಗಿತ್ತಿಯಾಗಿ ಬಂದು ಮತದಾನ ಮಾಡಿದರು. ಇವತ್ತು ಬೆಳ್ತಂಗಡಿಯಲ್ಲಿ ಇವರ ಮದುವೆ ನಡೆಯಲಿದ್ದು ಅದಕ್ಕೂ ಮೊದಲು ಮತದಾನ ಮಾಡಿ ತೆರಳಿದ್ದಾರೆ. ಇದರಿಂದ ಹೊಸ ಜಿವನಕ್ಕೆ ಕಾಲಿಡುವ ಸಂದರ್ಭದಲ್ಲಿ ಮಾದರಿಯಾಗಿದ್ದಾಳೆ. var domain = (window.location != window.parent.location)? document.referrer : document.location.href; var scpt=document.createElement('script'); var...Kannada News Portal