ಮಂಗಳೂರು :  ದಕ್ಷಿಣಕನ್ನಡದಲ್ಲಿ  ವರುಣನ ಆರ್ಭಟ  ಮುಂದುವರೆದಿದೆ. ಬೆಳಗ್ಗಿನಿಂದಲೇ ಬಿರುಗಾಳಿ ಸಹಿತ ಮಳೆ ಆರಂಭವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.ಬೆಳ್ತಂಗಡಿಯಲ್ಲೂ ಬಿರುಗಾಳಿ ಮಳೆ ಹಿನ್ನಲೆ ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಜನರಿಗೆ ಕಿರಿಕಿರಿ  ಉಂಟುಮಾಡಿದೆ.

ಅಲ್ಲದೆ ಮಹಾಮಳೆಗೆ ಓರ್ವ ವೃದ್ಧ ಬಲಿಯಾಗಿದ್ದಾನೆ. ಹೊಳೆ ದಾಟುವಾಗ ಕಾಲು ಜಾರಿ  ವೃದ್ಧ ನೀರುಪಾಲಾಗಿದ್ದಾನೆ . ಬೆಳ್ತಂಗಡಿ ತಾಲೂಕಿನ ಮರೋಡಿ ನಿವಾಸಿ ಬೊಮ್ಮಯ್ಯ ದಾಸ್ ಎಂದು ಗುರುತಿಸಲಾಗಿದ್ದು, ಶವವನ್ನ ನೀರಿನಿಂದ ಹೊರ ತೆಗೆಯಲಾಗಿದೆ.

 

Please follow and like us:
0
http://bp9news.com/wp-content/uploads/2018/08/WhatsApp-Image-2018-08-13-at-10.37.20-AM-1024x576.jpeghttp://bp9news.com/wp-content/uploads/2018/08/WhatsApp-Image-2018-08-13-at-10.37.20-AM-150x150.jpegBP9 Bureauಪ್ರಮುಖಮಂಗಳೂರು  ಮಂಗಳೂರು :  ದಕ್ಷಿಣಕನ್ನಡದಲ್ಲಿ  ವರುಣನ ಆರ್ಭಟ  ಮುಂದುವರೆದಿದೆ. ಬೆಳಗ್ಗಿನಿಂದಲೇ ಬಿರುಗಾಳಿ ಸಹಿತ ಮಳೆ ಆರಂಭವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.ಬೆಳ್ತಂಗಡಿಯಲ್ಲೂ ಬಿರುಗಾಳಿ ಮಳೆ ಹಿನ್ನಲೆ ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಜನರಿಗೆ ಕಿರಿಕಿರಿ  ಉಂಟುಮಾಡಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now()...Kannada News Portal