ಬೆಂಗಳೂರು: ರಾಜ್ಯಕ್ಕೆ ಹೆಚ್ಚಿನ   ಕಲ್ಲಿದ್ದಲು ಪೂರೈಕೆ ಮಾಡಿ ವಿದ್ಯುತ್ ಸಮಸ್ಯೆ ಬಗೆಹರಿಸಲು   ಸಹಾಯ ಮಾಡುವಂತೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು  ಇಂದು ಸಂಜೆ ಭೇಟಿಯಾಗಿ  ಮಾತುಕತೆ ನಡೆಸಲಿದ್ದಾರಂತೆ.

ಇದೆ ವೇಳೆ ಅವರು ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಗೆ ಕೇಂದ್ರ  ಸರ್ಕಾರ ಗೆಜೆಟ್ ಅಧಿಸೂಚನೆ  ಹೊರಡಿಸಿದ್ದು,  ಇದರಿಂದ ರಾಜ್ಯ ಸರ್ಕಾರದ ಮೇಲೆ ಬೀರಬಹುದಾದ ಪರಿಣಾಮಗಳನ್ನು ಕೇಂದ್ರಕ್ಕೆ ವಿವರಿಸಲಿದ್ದಾರೆ ಎನ್ನಲಾಗಿದೆ. ಸುಪ್ರಿಂ ಕೋರ್ಟ್ ಸಲಹೆಯ ಮೇರೆಗೆ  ಕೇಂದ್ರ ಸರ್ಕಾರ ನೀರು ನಿರ್ವಹಣಾ ಮಂಡಳಿಯನ್ನು  ರಚನೆ ಮಾಡಿದೆ. ಜೊತೆಗೆ ಮಂಡಳಿ ರಚನೆ ಮಾಡಲೇಬೆಕು ಎಂದು ತಮಿಳುನಾಡು ಪದೆ  ಪದೆ ಕೇಂದ್ರ ಮೇಲೆ ಒತ್ತಡ ಹಾಕಿ ಕೋರ್ಟ್ ಮೊರೆ ಹೋಗಿದ್ದ ಹಿನ್ನಲೆಯಲ್ಲಿ ಮಂಡಳಿ  ರಚನೆಯಾಗಿದೆ. ಇನ್ನು ಮುಂದೆ  ಮಂಡಳಿ ಪ್ರತಿವಾರ  ಸಭೆ ಸೇರಿ ನೀರಿನ ಸಂಗಹ  ಅಚ್ಚುಕಟ್ಟು ಪ್ರದೇಶದಲ್ಲಿ ಇರುವಸ್ಥಿತಿಗತಿಯನ್ನು  ಪರಿಶೀಲನೆ ಮಾಡಲಿದೆ.

Please follow and like us:
0
http://bp9news.com/wp-content/uploads/2018/06/collage-32.jpghttp://bp9news.com/wp-content/uploads/2018/06/collage-32-150x150.jpgBP9 Bureauಪ್ರಮುಖರಾಷ್ಟ್ರೀಯಬೆಂಗಳೂರು: ರಾಜ್ಯಕ್ಕೆ ಹೆಚ್ಚಿನ   ಕಲ್ಲಿದ್ದಲು ಪೂರೈಕೆ ಮಾಡಿ ವಿದ್ಯುತ್ ಸಮಸ್ಯೆ ಬಗೆಹರಿಸಲು   ಸಹಾಯ ಮಾಡುವಂತೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು  ಇಂದು ಸಂಜೆ ಭೇಟಿಯಾಗಿ  ಮಾತುಕತೆ ನಡೆಸಲಿದ್ದಾರಂತೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','2370'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180613093742'); document.getElementById('div_1520180613093742').appendChild(scpt); ಇದೆ ವೇಳೆ ಅವರು ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ...Kannada News Portal