ನವದೆಹಲಿ: #HumFitTohIndiaFit  ಅಭಿಯಾನದಲ್ಲಿ ವಿರಾಟ್ ಕೊಹ್ಲಿ ಹಾಕಿದ್ದ ಫಿಟ್ನೆಸ್ ಸವಾಲು ಮೋದಿ ಸ್ವೀಕರಿಸಿದ್ದು, ಸಿಎಂ ಕುಮಾರಸ್ವಾಮಿ ಅವರಿಗೆ ಪ್ರತಿ ಸವಾಲು ಹಾಕಿದ್ದಾರೆ.ಬುಧವಾರ ಬೆಳಗ್ಗೆ ಟ್ವಿಟರ್ ನಲ್ಲಿ ಪ್ರಧಾನಿ ಮೋದಿ ತಮ್ಮ ಯೋಗಾಭ್ಯಾಸದ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು, ಸುಮಾರು 2 ನಿಮಿಷದ ವಿಡಿಯೋದಲ್ಲಿ ಪ್ರಧಾನಿ ಮೋದಿ ವಿವಿಧ ಯೋಗಗಳನ್ನ ಮಾಡಿದ್ದಾರೆ.


ಪ್ರಮುಖವಾಗಿ ಶ್ವಾಸಕೋಶಕ್ಕೆ ಸಂಬಂಧಿಸಿದ ಯೋಗಾಭ್ಯಾಸಗಳನ್ನು ನಾನು ನಿತ್ಯ ಮಾಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಲದೆ ಯೋಗಾಭ್ಯಾಸವಲ್ಲದೇ ನಾನು ನಿತ್ಯ ಒಂದಷ್ಟು ಸಮಯ ವಾಕ್ ಮಾಡುತ್ತೇನೆ. ಇದು ನನ್ನನ್ನು ದಿನಪೂರ್ತಿ ಚುಟವಟಿಕೆಯಿಂದ ಇರುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

ಬಳಿಕ ಪ್ರಧಾನಿ ಮೋದಿ ತಮ್ಮ ಫಿಟ್ನೆಸ್ ಸವಾಲಿಗೆ ಟೆಬಲ್ ಟೆನ್ನಿಸ್ ಆಟಗಾರರಾದ ಮಾನಿಕ್ ಬಾತ್ರಾ, ಕರ್ನಾಟಕ ಸಿಎಂ ಎಚ್ ಡಿ ಕುಮಾರಸ್ವಾಮಿ, 40 ವರ್ಷ ಮೀರಿದ ಭಾರತದ ಸಮಸ್ತ ಪೊಲೀಸ್ ಅಧಿಕಾರಿಗಳಿಗೆ ಫಿಟ್ನೆಸ್ ಸವಾಲು ನೀಡಿದ್ದಾರೆ.

Please follow and like us:
0
http://bp9news.com/wp-content/uploads/2018/06/collage-21.jpghttp://bp9news.com/wp-content/uploads/2018/06/collage-21-150x150.jpgBP9 Bureauಪ್ರಮುಖರಾಷ್ಟ್ರೀಯನವದೆಹಲಿ: #HumFitTohIndiaFit  ಅಭಿಯಾನದಲ್ಲಿ ವಿರಾಟ್ ಕೊಹ್ಲಿ ಹಾಕಿದ್ದ ಫಿಟ್ನೆಸ್ ಸವಾಲು ಮೋದಿ ಸ್ವೀಕರಿಸಿದ್ದು, ಸಿಎಂ ಕುಮಾರಸ್ವಾಮಿ ಅವರಿಗೆ ಪ್ರತಿ ಸವಾಲು ಹಾಕಿದ್ದಾರೆ.ಬುಧವಾರ ಬೆಳಗ್ಗೆ ಟ್ವಿಟರ್ ನಲ್ಲಿ ಪ್ರಧಾನಿ ಮೋದಿ ತಮ್ಮ ಯೋಗಾಭ್ಯಾಸದ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು, ಸುಮಾರು 2 ನಿಮಿಷದ ವಿಡಿಯೋದಲ್ಲಿ ಪ್ರಧಾನಿ ಮೋದಿ ವಿವಿಧ ಯೋಗಗಳನ್ನ ಮಾಡಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal