ಜೈ ಹೋ ಸಾಂಗ್​ ಮೂಲಕ ಇಡೀ ದೇಶವನ್ನೇ ಮತ್ತಷ್ಟು  ಹುರುಪುಗೊಳಿಸಿದ್ದ ಭಾರತ ಸಂಗೀತ ಲೋಕದ ಮಾಂತ್ರಿಕ ಆಸ್ಕರ್​ ಪ್ರಶಸ್ತಿ  ವಿಜೇತ  ಎ. ಆರ್​. ರೆಹಮಾನ್​  ಅವರ ಬಯೋಗ್ರಫಿ ಆಗಸ್ಟ್​ನಲ್ಲಿ ರಿಲೀಸ್​ ಆಗಲಿದೆ. ಸಂಗೀತ ಸಾಧನೆಯಲ್ಲಿ ಆಸ್ಕರ್​ಗೆ ಭಾಜನರಾದ ರೆಹಮಾನ್​ರನ್ನು ಸಾಧನನೆ ಅಪಾರ.  ರೆಹಮಾನ್​ ರನ್ನೂ ಈ ಕೃತಿ  ಆ ಕೃತಿ ಬರೆದಿರುವ ಚೆನ್ನೈನ ಲೇಖಕ ಕೃಷ್ಣ ತ್ರಿಲೋಕ್​ ಹೇಳಿದ್ದಾರೆ.

ಅಂದಹಾಗೇ ಸಂಗೀತ ಲೋಕದಲ್ಲಿ ಇದೊಂದು  ವಿಶೇಷ ಸಾಧನೆ. ನೋಟ್ಸ್​ ಆಫ್​  ಎ ಡ್ರೀಮ್​ ದ ಅಥರೈಜೆಡ್​ ಬಯೋಗ್ರಫಿ ಆಫ್​ ಎ. ಆರ್​ ರೆಹಮಾನ್​ ಎಂಬ ಟೈಟಲ್​ನ ಈ   ಕೃತಿ ಬಿಡುಗಡೆಗೆ ರೆಹಮಾನ್​ ಕೂಡ  ಎಸ್​ ಎಂದಿದ್ದಾರಂತೆ. ಅಂದ ಹಾಗೇ  ರೆಹಮಾನ್​ ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಈ ಬಗ್ಗೆ ಅವರ ಬಯೋಗ್ರಫಿ ಹೆಚ್ಚು ಮಾರಾಟವಾಗುವ ಸಾಧ್ಯತೆಗಳಿವೆ.

ಅಂದಹಾಗೇ ಬಾಲಿವುಡ್​ ಮ್ಯೂಸಿಕ್​ ಲೋಕದಲ್ಲಿ ಅಗಣ್ಯ ಸಾಧನೆ ಮಾಡಿರುವ ರೆಹಮಾನ್​ ಅವರ ಬಾಲ್ಯ, ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟ ರೀತಿ ಅವರ ಪರಿಶ್ರಮ, ಕರಿಯರ್​ , ಯಶಸ್ಸು ಅವರ ಬದುಕಿನಲ್ಲಿ ಬಂದ ಪ್ರಮುಖ ವ್ಯಕ್ತಿಗಳು ಮತ್ತು ಪ್ರಶಸ್ತಿಗಳ ವಿವರಗಳು ಈ ಕೃತಿಯಲ್ಲಿ ಇರಲಿವೆ.

Please follow and like us:
0
http://bp9news.com/wp-content/uploads/2018/06/09-1470742002-ar-rahman-nagarahavu-1-1.jpghttp://bp9news.com/wp-content/uploads/2018/06/09-1470742002-ar-rahman-nagarahavu-1-1-150x150.jpgBP9 Bureauಸಿನಿಮಾಜೈ ಹೋ ಸಾಂಗ್​ ಮೂಲಕ ಇಡೀ ದೇಶವನ್ನೇ ಮತ್ತಷ್ಟು  ಹುರುಪುಗೊಳಿಸಿದ್ದ ಭಾರತ ಸಂಗೀತ ಲೋಕದ ಮಾಂತ್ರಿಕ ಆಸ್ಕರ್​ ಪ್ರಶಸ್ತಿ  ವಿಜೇತ  ಎ. ಆರ್​. ರೆಹಮಾನ್​  ಅವರ ಬಯೋಗ್ರಫಿ ಆಗಸ್ಟ್​ನಲ್ಲಿ ರಿಲೀಸ್​ ಆಗಲಿದೆ. ಸಂಗೀತ ಸಾಧನೆಯಲ್ಲಿ ಆಸ್ಕರ್​ಗೆ ಭಾಜನರಾದ ರೆಹಮಾನ್​ರನ್ನು ಸಾಧನನೆ ಅಪಾರ.  ರೆಹಮಾನ್​ ರನ್ನೂ ಈ ಕೃತಿ  ಆ ಕೃತಿ ಬರೆದಿರುವ ಚೆನ್ನೈನ ಲೇಖಕ ಕೃಷ್ಣ ತ್ರಿಲೋಕ್​ ಹೇಳಿದ್ದಾರೆ. var domain = (window.location != window.parent.location)? document.referrer :...Kannada News Portal