deve_gowda

ಬೆಂಗಳೂರು : ಸಿದ್ದರಾಮಯ್ಯ ಈಗಲೂ ದೇವೇಗೌಡ ಮತ್ತವರ ಮಕ್ಕಳನ್ನು ಮುಗಿಸಲೇ ಬೇಕು ಎಂದು ಹೊರಟಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ದೇವೇಗೌಡ ಕಿಡಿಕಾರಿದ್ದಾರೆ.

ಜಿಲ್ಲೆಯ ಗೌರಿಬಿದನೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಿಂದ ಲೋಕಾಯುಕ್ತ ಮುಚ್ಚುವ ಹೇಯ ಕೃತ್ಯ ನಡೆದಿದೆ. ಅಧಿಕಾರದಲ್ಲಿದ್ದಾಗ ಏನೂ ಮಾಡದವರ ಪ್ರಣಾಳಿಕೆಯನ್ನು ಜನ ನಂಬುವುದಿಲ್ಲ ಎಂದರು.

ನಾನೇ ಸಿಎಂ ಎಂದು ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಹೇಳಿಕೊಳ್ಳಲಿ,ತೀರ್ಮಾನ ಮಾಡೋರು ನಾಡಿನ ಜನ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಏನೆಂಬುದು ತಿಳಿಯಲಿದೆ. ಕಾಂಗ್ರೆಸ್ ನವರು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ಮುಸ್ಲಿಂರನ್ನು ದತ್ತು ತೆಗೆದುಕೊಂಡಿದ್ದಾರಾ? ಎಂದು ಪ್ರಶ್ನಿಸಿದರು.

Please follow and like us:
0
http://bp9news.com/wp-content/uploads/2018/01/deve_gowda.jpghttp://bp9news.com/wp-content/uploads/2018/01/deve_gowda-150x150.jpgPolitical Bureauಪ್ರಮುಖರಾಜಕೀಯಹಾಸನMuslims adopt congressional adoptions ??? : Deve Gowdaಬೆಂಗಳೂರು : ಸಿದ್ದರಾಮಯ್ಯ ಈಗಲೂ ದೇವೇಗೌಡ ಮತ್ತವರ ಮಕ್ಕಳನ್ನು ಮುಗಿಸಲೇ ಬೇಕು ಎಂದು ಹೊರಟಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ದೇವೇಗೌಡ ಕಿಡಿಕಾರಿದ್ದಾರೆ. ಜಿಲ್ಲೆಯ ಗೌರಿಬಿದನೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಿಂದ ಲೋಕಾಯುಕ್ತ ಮುಚ್ಚುವ ಹೇಯ ಕೃತ್ಯ ನಡೆದಿದೆ. ಅಧಿಕಾರದಲ್ಲಿದ್ದಾಗ ಏನೂ ಮಾಡದವರ ಪ್ರಣಾಳಿಕೆಯನ್ನು ಜನ ನಂಬುವುದಿಲ್ಲ ಎಂದರು. ನಾನೇ ಸಿಎಂ ಎಂದು ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಹೇಳಿಕೊಳ್ಳಲಿ,ತೀರ್ಮಾನ ಮಾಡೋರು ನಾಡಿನ ಜನ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಏನೆಂಬುದು ತಿಳಿಯಲಿದೆ....Kannada News Portal