KSOU ಉಳಿಸಿ
KSOU ಉಳಿಸಿ

ಮೈಸೂರು:ರಾಜ್ಯದ ಪ್ರತಿಷ್ಠಿತ ಮುಕ್ತ ವಿಶ್ವವಿದ್ಯಾಲಯ ಮುಚ್ಚುವ ಹಂತಕ್ಕೆ ಬಂದು ತಲುಪಿದೆ.ಯುಜಿಸಿ ಅನುಮತಿ ಇಲ್ಲದೆ KSOU ದಲ್ಲಿ ಕಲಿತ ವಿದ್ಯಾರ್ಥಿಗಳ ಗೋಳು ಯಾರಿಗೂ ಬೇಡವಾಗಿದೆ.

ಆ ಹಿನ್ನೆಲೆಯಲ್ಲಿ ರಾಜ್ಯದ ಮುಕ್ತ  ವಿಶ್ವವಿದ್ಯಾಲಯ ಉಳಿಸಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ KSOU ಉಳಿಸಿ ಉನ್ನತ ಶಿಕ್ಷಣ ಬೆಳೆಸಿ ಎನ್ನು ಪಾದಯಾತ್ರೆ ಆಂದೋಲನವನ್ನ ಹಮ್ಮಿಕೊಂಡಿದೆ.

ABVP ಅಕ್ಟೋಬರ್​​ 9 ರಿಂದ 13 ರ ವರೆಗೆ ಮೈಸೂರಿನಿಂದ ಬೆಂಗಳೂರಿಗೆ ಪಾದ ಯಾತ್ರೆ ಹೊರಟಿದ್ದು,KSOU ಉಳಿಸಲು ಸರ್ಕಾರಕ್ಕೆ ಮತ್ತು ಯುಜಿಸಿಗೆ ಆಗ್ರಹಿಸಲಿದೆ.

​​

Please follow and like us:
0
BP9 News Bureauಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ಬೆಂಗಳೂರುಮಂಡ್ಯಮೈಸೂರುಮೈಸೂರು:ರಾಜ್ಯದ ಪ್ರತಿಷ್ಠಿತ ಮುಕ್ತ ವಿಶ್ವವಿದ್ಯಾಲಯ ಮುಚ್ಚುವ ಹಂತಕ್ಕೆ ಬಂದು ತಲುಪಿದೆ.ಯುಜಿಸಿ ಅನುಮತಿ ಇಲ್ಲದೆ KSOU ದಲ್ಲಿ ಕಲಿತ ವಿದ್ಯಾರ್ಥಿಗಳ ಗೋಳು ಯಾರಿಗೂ ಬೇಡವಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯದ ಮುಕ್ತ  ವಿಶ್ವವಿದ್ಯಾಲಯ ಉಳಿಸಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ KSOU ಉಳಿಸಿ ಉನ್ನತ ಶಿಕ್ಷಣ ಬೆಳೆಸಿ ಎನ್ನು ಪಾದಯಾತ್ರೆ ಆಂದೋಲನವನ್ನ ಹಮ್ಮಿಕೊಂಡಿದೆ. ABVP ಅಕ್ಟೋಬರ್​​ 9 ರಿಂದ 13 ರ ವರೆಗೆ ಮೈಸೂರಿನಿಂದ ಬೆಂಗಳೂರಿಗೆ ಪಾದ ಯಾತ್ರೆ ಹೊರಟಿದ್ದು,KSOU ಉಳಿಸಲು ಸರ್ಕಾರಕ್ಕೆ ಮತ್ತು...Kannada News Portal