ಮೈಸೂರು : ಮೈಸೂರಿನ ಅಗರಬತ್ತಿ ತಯಾರಿಕಾ ಗೊಡೌನ್‌ಗೆ ಆಕಸ್ಮಿಕ ಬೆಂಕಿ ಬಿದ್ದು, ಲಕ್ಷಾಂತರ ಮೌಲ್ಯದ ಕಚ್ಚಾ ಪದಾರ್ಥ ಹೊತ್ತಿಉರಿದಿದೆ. ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣದ ಬಳಿ ಇರುವ ಎನ್.ರಂಗರಾವ್ ಸಂಸ್ಥೆಗೆ ಸೇರಿದ ಗೊಡೌನ್​​ಗೆ ಬೆಂಕಿ ಬಿದ್ದ ಪರಿಣಾಮ ಅನೇಕ ಪ್ಯಾಕಿಂಗ್ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿಗಳು ಹರ ಸಾಹಸ ಪಟ್ಟಿದ್ದು, 3 ಅಗ್ನಿ ಶಾಮಕ ವಾಹನ ಬಳಸಿ ಬೆಂಕಿ ನಂದಿಸಲಾಗಿದೆ.

Please follow and like us:
0
http://bp9news.com/wp-content/uploads/2018/06/Karnatakada-Miditha-41.jpeghttp://bp9news.com/wp-content/uploads/2018/06/Karnatakada-Miditha-41-150x150.jpegBP9 Bureauಮೈಸೂರುಮೈಸೂರು : ಮೈಸೂರಿನ ಅಗರಬತ್ತಿ ತಯಾರಿಕಾ ಗೊಡೌನ್‌ಗೆ ಆಕಸ್ಮಿಕ ಬೆಂಕಿ ಬಿದ್ದು, ಲಕ್ಷಾಂತರ ಮೌಲ್ಯದ ಕಚ್ಚಾ ಪದಾರ್ಥ ಹೊತ್ತಿಉರಿದಿದೆ. ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣದ ಬಳಿ ಇರುವ ಎನ್.ರಂಗರಾವ್ ಸಂಸ್ಥೆಗೆ ಸೇರಿದ ಗೊಡೌನ್​​ಗೆ ಬೆಂಕಿ ಬಿದ್ದ ಪರಿಣಾಮ ಅನೇಕ ಪ್ಯಾಕಿಂಗ್ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿಗಳು ಹರ ಸಾಹಸ ಪಟ್ಟಿದ್ದು, 3 ಅಗ್ನಿ ಶಾಮಕ ವಾಹನ ಬಳಸಿ ಬೆಂಕಿ ನಂದಿಸಲಾಗಿದೆ. var domain = (window.location...Kannada News Portal