ಮಂಡ್ಯ: ಎಮ್ಮೆ ಕದ್ದು, ಮಾರಾಟ ಮಾಡಲು ಹೋಗಿದ್ದ ಮಹಿಳೆಯನ್ನು ಮಾಲು ಸಮೇತ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೆ.ಆರ್.ಪೇಟೆಯಲ್ಲಿ ನಡೆದಿದೆ‌. ತಾಲ್ಲೂಕಿನ ಲಿಂಗಾಪುರ ಗ್ರಾಮದ ಜಯಲಕ್ಷ್ಮಿ ಎಂಬಾಕೆಯೇ ಮಾಲು ಸಮೇತ ಸಿಕ್ಕ ಕಳ್ಳಿಯಾಗಿದ್ದು, ಈಕೆ ಜಗದೀಶ್ ಎಂಬವರ ಎಮ್ಮೆಯನ್ನು ಕದ್ದು ಹೊಡೆದುಕೊಂಡು ಹೋಗಿ ಮಾರಾಟ ಮಾಡಲು ಯತ್ನ ನಡೆಸಿದ್ದ ಬಗ್ಗೆ ಗ್ರಾಮಸ್ಥರು ಹಿಡಿದು ಕಿಕ್ಕೇರಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Please follow and like us:
0
http://bp9news.com/wp-content/uploads/2018/09/WhatsApp-Image-2018-09-14-at-11.01.25-AM-768x1024.jpeghttp://bp9news.com/wp-content/uploads/2018/09/WhatsApp-Image-2018-09-14-at-11.01.25-AM-150x150.jpegBP9 Bureauಪ್ರಮುಖಮಂಡ್ಯಮಂಡ್ಯ: ಎಮ್ಮೆ ಕದ್ದು, ಮಾರಾಟ ಮಾಡಲು ಹೋಗಿದ್ದ ಮಹಿಳೆಯನ್ನು ಮಾಲು ಸಮೇತ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೆ.ಆರ್.ಪೇಟೆಯಲ್ಲಿ ನಡೆದಿದೆ‌. ತಾಲ್ಲೂಕಿನ ಲಿಂಗಾಪುರ ಗ್ರಾಮದ ಜಯಲಕ್ಷ್ಮಿ ಎಂಬಾಕೆಯೇ ಮಾಲು ಸಮೇತ ಸಿಕ್ಕ ಕಳ್ಳಿಯಾಗಿದ್ದು, ಈಕೆ ಜಗದೀಶ್ ಎಂಬವರ ಎಮ್ಮೆಯನ್ನು ಕದ್ದು ಹೊಡೆದುಕೊಂಡು ಹೋಗಿ ಮಾರಾಟ ಮಾಡಲು ಯತ್ನ ನಡೆಸಿದ್ದ ಬಗ್ಗೆ ಗ್ರಾಮಸ್ಥರು ಹಿಡಿದು ಕಿಕ್ಕೇರಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ಆರೋಪಿಯನ್ನು ನ್ಯಾಯಾಂಗ...Kannada News Portal