ಮೈಸೂರು : ಮೈಸೂರಿನಲ್ಲಿ ಬಿಳಿಕಾಗೆಯೊಂದು ಕಾಣಿಸಿಕೊಂಡಿದೆ. ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನ ಭೇರ್ಯ ಗ್ರಾಮದಲ್ಲಿ ಈ ಬಿಳಿ ಕಾಗೆ ಕಾಣಿಸಿಕೊಂಡಿದ್ದು, ಬಿಳಿ ಕಾಗೆ ಕಂಡು‌ ಸ್ಥಳೀಯರು ಅಚ್ಚರಿಗೊಂಡಿದ್ದಾರೆ.


ಬೇರೆ ಸಾಮಾನ್ಯ ಕಾಗೆಗಳ ಜೊತೆಯಲ್ಲಿ ಇರುವ ಬಿಳಿ ಕಾಗೆ, ಹಲವು ದಿನಗಳಿಂದ ಗ್ರಾಮದಲ್ಲಿ ಬೀಡು ಬಿಟ್ಟಿದೆ. ಬಿಳಿ ಕಾಗೆ ಆಗಮನ ಬಗ್ಗೆ ಗ್ರಾಮಸ್ಥರಲ್ಲಿ  ಭಾರೀ ಚರ್ಚೆ ಆರಂಭವಾಗಿದ್ದು, ಇದು ಶುಭ ಸೂಚಕವೋ , ಅಥವಾ ಅಶುಭವೋ ಅನ್ನೋ ಆತಂಕದಲ್ಲಿ ಜನರಿದ್ದಾರೆ.

Please follow and like us:
0
http://bp9news.com/wp-content/uploads/2018/06/Karnatakada-Miditha-42.jpeghttp://bp9news.com/wp-content/uploads/2018/06/Karnatakada-Miditha-42-150x150.jpegBP9 Bureauಪ್ರಮುಖಮೈಸೂರುಮೈಸೂರು : ಮೈಸೂರಿನಲ್ಲಿ ಬಿಳಿಕಾಗೆಯೊಂದು ಕಾಣಿಸಿಕೊಂಡಿದೆ. ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನ ಭೇರ್ಯ ಗ್ರಾಮದಲ್ಲಿ ಈ ಬಿಳಿ ಕಾಗೆ ಕಾಣಿಸಿಕೊಂಡಿದ್ದು, ಬಿಳಿ ಕಾಗೆ ಕಂಡು‌ ಸ್ಥಳೀಯರು ಅಚ್ಚರಿಗೊಂಡಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','12'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_122018069124720'); document.getElementById('div_122018069124720').appendChild(scpt);  ಬೇರೆ ಸಾಮಾನ್ಯ ಕಾಗೆಗಳ ಜೊತೆಯಲ್ಲಿ ಇರುವ ಬಿಳಿ ಕಾಗೆ, ಹಲವು ದಿನಗಳಿಂದ ಗ್ರಾಮದಲ್ಲಿ ಬೀಡು ಬಿಟ್ಟಿದೆ....Kannada News Portal