ಮೈಸೂರು: ಭಾರೀ ಮಳೆಗೆ ಕೆ.ಆರ್.ನಗರದ ಚುಂಚನಕಟ್ಟೆ ಧನುಷ್ಕೋಟಿ ಜಲಪಾತದ ಭೋರ್ಗರೆಯುತ್ತಾ ಧುಮ್ಮಿಕ್ಕಿ ಹರಿಯುತ್ತಿದೆ. ಧುಮ್ಮಿಕ್ಕಿ ಹರಿಯುತ್ತಿರುವ ಈ ರಮಣಿಯ ದೃಶ್ಯ ಸವಿಯಲು ಪ್ರವಾಸಿಗರು ಎಲ್ಲೆಡೆಯಿಂದ ಬರುತ್ತಿದ್ದು, ಸುಂದರ ವಾತಾವರಣ ನೋಡಿ ಪ್ರವಾಸಿಗರು ಪುಳಕಿತರಾಗುತ್ತಿದ್ದಾರೆ.


ಕೊಡಗಿನಲ್ಲಿ ಭಾರೀ ಮಳೆ  ಕಾರಣ ಚುಂಚನಕಟ್ಟೆ ಜಲಪಾತ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇತ್ತೀಚೆಗಷ್ಟೆ ವಿಜ್ಞಾನಿಯೊಬ್ಬರು ಜಲಪಾತದಲ್ಲಿ ಕೊಚ್ಚಿ ಹೋಗಿದ್ದರು.ಆ ನಂತರ ಜಲಪಾತದ ಒಳ ಆವರಣಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧ ಮಾಡಲಾಗಿತ್ತು.

Please follow and like us:
0
http://bp9news.com/wp-content/uploads/2018/07/-ಫಾಲ್ಸ್​​​-BP9-NEWS-e1531297499405.jpeghttp://bp9news.com/wp-content/uploads/2018/07/-ಫಾಲ್ಸ್​​​-BP9-NEWS-e1531297499405-150x150.jpegBP9 Bureauಪ್ರಮುಖಮೈಸೂರುಮೈಸೂರು: ಭಾರೀ ಮಳೆಗೆ ಕೆ.ಆರ್.ನಗರದ ಚುಂಚನಕಟ್ಟೆ ಧನುಷ್ಕೋಟಿ ಜಲಪಾತದ ಭೋರ್ಗರೆಯುತ್ತಾ ಧುಮ್ಮಿಕ್ಕಿ ಹರಿಯುತ್ತಿದೆ. ಧುಮ್ಮಿಕ್ಕಿ ಹರಿಯುತ್ತಿರುವ ಈ ರಮಣಿಯ ದೃಶ್ಯ ಸವಿಯಲು ಪ್ರವಾಸಿಗರು ಎಲ್ಲೆಡೆಯಿಂದ ಬರುತ್ತಿದ್ದು, ಸುಂದರ ವಾತಾವರಣ ನೋಡಿ ಪ್ರವಾಸಿಗರು ಪುಳಕಿತರಾಗುತ್ತಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_152018079095816'); document.getElementById('div_152018079095816').appendChild(scpt);  ಕೊಡಗಿನಲ್ಲಿ ಭಾರೀ...Kannada News Portal