ಬೆಂಗಳೂರು: ಸರ್ಕಾರ ರಚನೆಗೆ ಬಿಜೆಪಿ  ಪ್ಲ್ಯಾನ್​​​​ ಮೇಲೆ  ಪ್ಲ್ಯಾನ್​​​ ಮಾಡಿ ಒಂದೊಂದೆ ದಾಳ ಉರುಳಿಸುತ್ತಿದೆ. ಇನ್ನೊಂದೆಡೆ ನಾವೇ ಸರ್ಕಾರ ರಚಿಸುತ್ತೇವೆ, ನಾಳೆ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎನ್ನುವ ಸಂದೇಶವನ್ನ ಬಿಜೆಪಿ ನಾಯಕರು ರವಾನಿಸುತ್ತರಿದ್ದಾರೆ.

ಆದರೆ ಯಾವ ಆದಾರದ ಮೇಲೆ ಬಿಜೆಪಿ ಈ ಸಂದೇಶವನ್ನ ಕಳುಹಿಸುತ್ತಿದೆ ಎನ್ನು ಕುತೂಹಲ ಎಲ್ಲರಲ್ಲೂ ಇದೆ. ಈಗ ಇನ್ನೊಂದು ಬೆಳವಣಿಗೆ ಎಂದರೆ ಮೈಸೂರು ಸಂಸದ  ಪ್ರತಾಪ್​​ ಸಿಂಹ ಅಚ್ಚರಿಯ ಟ್ವೀಟ್​​​ನ್ನ ಮಾಡಿದ್ದಾರೆ.  ಬಿಜೆಪಿ ಶಾಸಕಾಂಗ ಸಭೆ ಮುಕ್ತಾಯದ ನಂತರ ಟ್ವೀಟ್ ಮಾಡಿರುವ ಪ್ರತಾಪ್​​​ ಸಿಂಹ ಡಿಯರ್ ಆಲ್, ಕಪ್ಪೂ ನಮ್ದೇ, ಸರ್ಕಾರಾನೂ ನಮ್ದೇ..! ಎಂದು ತಮ್ಮ ಟ್ವಿಟರ್​​ನಲ್ಲಿ ಬರೆದಿದ್ದಾರೆ. ಇದರಿಂದ ಬಿಜೆಪಿಯ ನಡೆಯ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದ್ದು, ರಾಜ್ಯ ರಾಜಕಾರಣದತ್ತ ಎಲ್ಲ ಚಿತ್ತ ನೆಟ್ಟಿದೆ.

 

 

 

 

 

Please follow and like us:
0
http://bp9news.com/wp-content/uploads/2018/05/32169358_2064770230449991_3830696063040225280_n.jpghttp://bp9news.com/wp-content/uploads/2018/05/32169358_2064770230449991_3830696063040225280_n-150x150.jpgBP9 Bureauಪ್ರಮುಖಮೈಸೂರುರಾಜಕೀಯಬೆಂಗಳೂರು: ಸರ್ಕಾರ ರಚನೆಗೆ ಬಿಜೆಪಿ  ಪ್ಲ್ಯಾನ್​​​​ ಮೇಲೆ  ಪ್ಲ್ಯಾನ್​​​ ಮಾಡಿ ಒಂದೊಂದೆ ದಾಳ ಉರುಳಿಸುತ್ತಿದೆ. ಇನ್ನೊಂದೆಡೆ ನಾವೇ ಸರ್ಕಾರ ರಚಿಸುತ್ತೇವೆ, ನಾಳೆ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎನ್ನುವ ಸಂದೇಶವನ್ನ ಬಿಜೆಪಿ ನಾಯಕರು ರವಾನಿಸುತ್ತರಿದ್ದಾರೆ. ಆದರೆ ಯಾವ ಆದಾರದ ಮೇಲೆ ಬಿಜೆಪಿ ಈ ಸಂದೇಶವನ್ನ ಕಳುಹಿಸುತ್ತಿದೆ ಎನ್ನು ಕುತೂಹಲ ಎಲ್ಲರಲ್ಲೂ ಇದೆ. ಈಗ ಇನ್ನೊಂದು ಬೆಳವಣಿಗೆ ಎಂದರೆ ಮೈಸೂರು ಸಂಸದ  ಪ್ರತಾಪ್​​ ಸಿಂಹ ಅಚ್ಚರಿಯ ಟ್ವೀಟ್​​​ನ್ನ ಮಾಡಿದ್ದಾರೆ.  ಬಿಜೆಪಿ ಶಾಸಕಾಂಗ ಸಭೆ...Kannada News Portal