ಮೈಸೂರು : ನಾಡ ಹಬ್ಬ ದಸರಾ ಮಹೋತ್ಸವಕ್ಕೆ  ಎಲ್ಲರು ಸಜ್ಜಾಗುತ್ತಿದ್ದಾರೆ. ಇತ್ತ ಗಜೆಪಡೆಗಳು ಕ್ಯಾಪ್ಟನ್ ಅರ್ಜುನನ ಜೊತೆ ಅವನ ಸಂಗಡಿಗರು ಹೆಜ್ಜೆ ಹಾಕುತ್ತಾ ಅಂಬಾರಿ ಹೊರುವುದಕ್ಕೆ ಅಭ್ಯಾಸ ನಡೆಸುತ್ತಿದ್ದಾರೆ. ಆನೆಗಳ ಆರೋಗ್ಯ ಮತ್ತು ಅವುಗಳ ಸುರಕ್ಷತೆ ಕಾಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಗಳ ಪಾದ ರಕ್ಷಣೆಗಾಗಿ ಹೊಸ ಕ್ರಮಕ್ಕೆ ಮುಂದಾಗಿದ್ದಾರೆ. ಆನೆಗಳ ಪಾದ ರಕ್ಷಣೆ,  ಇದರಿಂದ ಈಗ ಸುಲಭವಾಗಿದೆ. ದಾರಿ ಮದ್ಯದಲ್ಲಿ ಸಿಗುವ  ಕಬ್ಬಿಣದ ಮೊಳೆ ಮತ್ತು ಇನ್ನಿತರ ತುಂಡುಗಳು ಆನೆಗಳ ಪಾದಗಳಿಗೆ ಸಿಲುಕಿ ತೊದರೆಯಾಗುತ್ತಿತ್ತು. ಸದ್ಯ ಮ್ಯಾಗ್ನಟ್ ಟ್ರ್ಯಾಲಿಯನ್ನು ಬಳಸುತ್ತಿದ್ದು  ಗುರುತ್ವಾಕರ್ಷಣೆಯಿಂದ ಪಾದಕ್ಕೆ ಸಿಕ್ಕಿಹಾಕಿಕೊಳ್ಳವ  ಕಬ್ಬಿಣದ ಮೊಳೆಗಳು ಟ್ರ್ಯಾಲಿಗೆ ಸಿಲುಕಿ ದಾರಿ ಸುಗಮವಾಗಿಸುತ್ತಿದೆ.

ಆನೆಗಳು ಸಾಗುವ ದಾರಿಯಲ್ಲೆ ಈ ಮ್ಯಾಗ್ನಾಟಿಕ್ ಟ್ರ್ಯಾಲಿ ಸಾಗಲಿದ್ದು ಆನೆಗಳಿಗೆ ಅನುಕೂಲಕರ ವಾತವರಣವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯ ಅರಣ್ಯ ಅಧಿಕಾರಿಗಳಲ್ಲಿ  ಮೂಡಿದೆ.

 

ವರದಿ : ಮೋಹನ್ ಕುಮಾರ್, ಮೈಸೂರು

Please follow and like us:
0
http://bp9news.com/wp-content/uploads/2018/09/magentic-trolley.jpghttp://bp9news.com/wp-content/uploads/2018/09/magentic-trolley-150x150.jpgBP9 Bureauತಂತ್ರಜ್ಞಾನಪ್ರಮುಖಮೈಸೂರುvar domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180903135112'); document.getElementById('div_3320180903135112').appendChild(scpt); ಮೈಸೂರು : ನಾಡ ಹಬ್ಬ ದಸರಾ ಮಹೋತ್ಸವಕ್ಕೆ  ಎಲ್ಲರು ಸಜ್ಜಾಗುತ್ತಿದ್ದಾರೆ. ಇತ್ತ ಗಜೆಪಡೆಗಳು ಕ್ಯಾಪ್ಟನ್ ಅರ್ಜುನನ ಜೊತೆ ಅವನ ಸಂಗಡಿಗರು ಹೆಜ್ಜೆ ಹಾಕುತ್ತಾ ಅಂಬಾರಿ ಹೊರುವುದಕ್ಕೆ ಅಭ್ಯಾಸ ನಡೆಸುತ್ತಿದ್ದಾರೆ. ಆನೆಗಳ ಆರೋಗ್ಯ ಮತ್ತು ಅವುಗಳ ಸುರಕ್ಷತೆ...Kannada News Portal