ಮೈಸೂರು : ಪತ್ರಕರ್ತನ ಪತ್ನಿಗೆ ಲೈಂಗಿಕ ಕಿರುಕುಳ ಆರೋಪ ಹಿನ್ನಲೆ  ಶ್ರೀ ವಿದ್ಯಾಹಂಸ ಭಾರತೀ ಸ್ವಾಮೀಜಿ ಅವರ ಶಿಷ್ಯ ಅನಿಲ್ ಆಚಾರ್ಯನ್ನು ಬಂಧಿಸಲಾಗಿದೆ. ಕುವೆಂಪುನಗರ ಪೊಲೀಸರು ಬಂಧಿಸಿದ್ದಾರೆ.ರಾಮಕೃಷ್ಣ ನಗರದಲ್ಲಿರುವ ಮನೆಗೆ ಮಧ್ಯರಾತ್ರಿ ತೆರಳಿ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿರುವ ಪತ್ರಕರ್ತ ರಾಜೇಶ್ ಬೋರೆ ಪತ್ನಿ ಲೈಂಗಿಕ ಕಿರುಕುಳಕ್ಕೆ ಪತಿ ಸಹಕಾರ ನೀಡಿದ ಆರೋಪ ಮಾಡಿರುವ ಪತ್ನಿ, ಸ್ವಾಮೀಜಿ,ಪತಿ ರಾಜೇಶ್ ಬೋರೆ ಹಾಗೂ ಇತರ ೫ ಮಂದಿ ಕಿರುಕುಳ ನೀಡಿದ್ದಾರೆಂದು ದೂರು ನೀಡಿದ್ದಳು.

ಸೆಪ್ಟೆಂಬರ್ 4 ರಂದು ಈ ಘಟನೆ ನಡೆದಿತ್ತು. ಸೆಪ್ಟೆಂಬರ್ 7 ರಂದು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ದಿನದಿಂದ ಸ್ವಾಮೀಜಿ ಹಾಗೂ ರಾಜೇಶ್ ಬೋರೆ ನಾಪತ್ತೆಯಾಗಿದ್ದಾರೆ.ಘಟನೆ ನಡೆದ ವೇಳೆ ಸ್ವಾಮೀಜಿ ಶಿಷ್ಯ ಅನಿಲ್ ಆಚಾರ್ಯ ಸಹ ಇದ್ದರು.ದರಿಂದ ಅನಿಲ್ ಆಚಾರ್ಯರನ್ನ ಸಂತ್ರಸ್ಥೆ ಗುರುತಿಸಿದ್ದು,ಅವರನ್ನ ಬಂಧಿಸಲಾಗಿದೆ.

 

Please follow and like us:
0
http://bp9news.com/wp-content/uploads/2018/09/WhatsApp-Image-2018-09-21-at-8.18.57-AM.jpeghttp://bp9news.com/wp-content/uploads/2018/09/WhatsApp-Image-2018-09-21-at-8.18.57-AM-150x150.jpegBP9 Bureauಪ್ರಮುಖಮೈಸೂರುರಾಜಕೀಯಮೈಸೂರು : ಪತ್ರಕರ್ತನ ಪತ್ನಿಗೆ ಲೈಂಗಿಕ ಕಿರುಕುಳ ಆರೋಪ ಹಿನ್ನಲೆ  ಶ್ರೀ ವಿದ್ಯಾಹಂಸ ಭಾರತೀ ಸ್ವಾಮೀಜಿ ಅವರ ಶಿಷ್ಯ ಅನಿಲ್ ಆಚಾರ್ಯನ್ನು ಬಂಧಿಸಲಾಗಿದೆ. ಕುವೆಂಪುನಗರ ಪೊಲೀಸರು ಬಂಧಿಸಿದ್ದಾರೆ.ರಾಮಕೃಷ್ಣ ನಗರದಲ್ಲಿರುವ ಮನೆಗೆ ಮಧ್ಯರಾತ್ರಿ ತೆರಳಿ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿರುವ ಪತ್ರಕರ್ತ ರಾಜೇಶ್ ಬೋರೆ ಪತ್ನಿ ಲೈಂಗಿಕ ಕಿರುಕುಳಕ್ಕೆ ಪತಿ ಸಹಕಾರ ನೀಡಿದ ಆರೋಪ ಮಾಡಿರುವ ಪತ್ನಿ, ಸ್ವಾಮೀಜಿ,ಪತಿ ರಾಜೇಶ್ ಬೋರೆ ಹಾಗೂ ಇತರ ೫ ಮಂದಿ ಕಿರುಕುಳ...Kannada News Portal