ಮೈಸೂರು : ಕಬಿನಿ  ಬಲ ಮತ್ತು ಎಡ ದಂಡೆ ನಾಲೆಗಳಿಗೆ  ನೀರು ಬಿಡಲು  ಸಾರ್ವಜನಾಂಗ  ಹಿತ  ರಕ್ಷಣಾ ವೇದಿಕೆ ಆಗ್ರಹಿಸಿದೆ. ಸಂಘದ ರಾಜ್ಯಾಧ್ಯಕ್ಷ ವೇಣುಗೋಪಾಲ್ ಇಂದು ಮೈಸೂರಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಬಾರಿ ಉತ್ತಮ  ಮಳೆಯಾಗಿದೆ. ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಯ ರೈತರಿಗೆ ಅನುಕೂಲ ವಾಗಲಿದೆ.

ಕಬಿನಿ ಜಲಾಶಯದ ಒಳ ಹರಿವು  ಹೆಚ್ಚಾಗಿದ್ದು,ಜನರು ಊರು  ಬಿಟ್ಟು ಗುಳೆ  ಹೋಗುತ್ತಿದ್ದಾರೆ.  ಸರ್ಕಾರಗಳು ಜನಸಾಮಾನ್ಯರ ಕಷ್ಟ ಅರಿತು ಕಾಲುವೆಗಳಿಗೆ  ನೀರು ಬಿಡುವುದರಿಂದ  ಜೀವನ ಸುಧಾರಿಸಕೊಳ್ಳಬಹುದು ಎಂದರು. ಸಚಿವರಾದ ಸಾರಾ ಮಹೇಶ್ , ಎನ್ ಮಹೇಶ್ , ಪುಟ್ಟರಂಗ  ಶೆಟ್ಟಿ ಹಾಗು ಶಾಸಕರು ಮತ್ತು ಸಂಸದರು ಈ ಬಗ್ಗೆ ಅಧಿಕಾರಿಗಳ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

Please follow and like us:
0
http://bp9news.com/wp-content/uploads/2018/06/WhatsApp-Image-2018-06-18-at-1.30.29-PM-1024x768.jpeghttp://bp9news.com/wp-content/uploads/2018/06/WhatsApp-Image-2018-06-18-at-1.30.29-PM-150x150.jpegBP9 Bureauಮೈಸೂರುಮೈಸೂರು : ಕಬಿನಿ  ಬಲ ಮತ್ತು ಎಡ ದಂಡೆ ನಾಲೆಗಳಿಗೆ  ನೀರು ಬಿಡಲು  ಸಾರ್ವಜನಾಂಗ  ಹಿತ  ರಕ್ಷಣಾ ವೇದಿಕೆ ಆಗ್ರಹಿಸಿದೆ. ಸಂಘದ ರಾಜ್ಯಾಧ್ಯಕ್ಷ ವೇಣುಗೋಪಾಲ್ ಇಂದು ಮೈಸೂರಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಬಾರಿ ಉತ್ತಮ  ಮಳೆಯಾಗಿದೆ. ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಯ ರೈತರಿಗೆ ಅನುಕೂಲ ವಾಗಲಿದೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) +...Kannada News Portal