ಮೈಸೂರು : ಇತ್ತೀಚೆಗೆ ನಡೆದ ಪರಿಷತ್​​ ಚುನಾವಣೆಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸೋತ ಅಭ್ಯರ್ಥಿ ಲಕ್ಷ್ಮಣ್​​​​​ ಸುದ್ದಿಗೋಷ್ಠಿ ಕಣ್ಣೀರಿಟ್ಟಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಳೆದ 6 ವರ್ಷಗಳಿಂದ ಶಿಕ್ಷಕರ ಪರವಾಗಿ ಹೋರಾಟ ಮಾಡುತ್ತಾ ಬಂದಿದ್ದೆ. ನಾನು ಸೋತಿದ್ದರೂ ಕೂಡಾ  ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಸದಾ ಸಿದ್ದ ಎಂದರು.


ಇದು ಸಮ್ಮಿಶ್ರ ಸರ್ಕಾರ, ಇದರಲ್ಲೇನಾದರೂ ನಮ್ಮನ್ನು ಕಡೆಗಣಿಸಿ ಏಕ ಪಕ್ಷೀಯ ನಿರ್ಧಾರ ಕೈಗೊಂಡರೆ ಉಗ್ರ  ಹೋರಾಟ ಮಾಡುತ್ತೇನೆ. ನಾನು ಹೋರಾಟ ಮಾಡುವ ವಿಷಯವನ್ನ ಸಿದ್ದರಾಮಯ್ಯನವರ ಗಮನಕ್ಕೆ ತಂದಿದ್ದೇನೆ. ಹೋರಾಟ ಮಾಡಲು ನನಗೆ ಅನುಮತಿ ಸಿಕ್ಕಿದೆ ಎಂದರು. ಜಾತಿ ಆಧಾರದ ಮೇಲೆ ಮತಗಳ ವಿಂಗಡಣೆ ತುಂಬಾ ನೋವು ತಂದಿದೆ ಎಂದರು. ಅಲ್ಲದೆ ಮತನೀಡಿದ ಶಿಕ್ಷಕರಿಗೆ ಮಂಡಿಯೂರಿ ನಮಸ್ಕರಿಸಿ, ಅಳುತ್ತ ಪತ್ರಿಕಾಗೋಷ್ಠಿಯಿಂದ ಹೊರನಡೆದಿದ್ದಾರೆ.

 

 

Please follow and like us:
0
http://bp9news.com/wp-content/uploads/2018/06/Karnatakada-Miditha-59.jpeghttp://bp9news.com/wp-content/uploads/2018/06/Karnatakada-Miditha-59-150x150.jpegBP9 Bureauಪ್ರಮುಖಮೈಸೂರುಮೈಸೂರು : ಇತ್ತೀಚೆಗೆ ನಡೆದ ಪರಿಷತ್​​ ಚುನಾವಣೆಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸೋತ ಅಭ್ಯರ್ಥಿ ಲಕ್ಷ್ಮಣ್​​​​​ ಸುದ್ದಿಗೋಷ್ಠಿ ಕಣ್ಣೀರಿಟ್ಟಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಳೆದ 6 ವರ್ಷಗಳಿಂದ ಶಿಕ್ಷಕರ ಪರವಾಗಿ ಹೋರಾಟ ಮಾಡುತ್ತಾ ಬಂದಿದ್ದೆ. ನಾನು ಸೋತಿದ್ದರೂ ಕೂಡಾ  ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಸದಾ ಸಿದ್ದ ಎಂದರು. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal