ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ‌ ಸಡಗರ ಸಂಭ್ರಮದಿಂದ ಗೌರಿ ಹಬ್ಬದ ಆಚರಣೆ ನಡೆಯಿತು. ಮೈಸೂರು ಅರಮನೆಯಲ್ಲಿ ಯದುವಂಶದ ಮಹಾರಾಣಿ ತ್ರಿಷಿಕಾ‌ ಕುಮಾರಿ ಒಡೆಯರ್‌ ಅವರು ಗೌರಿ ಪೂಜೆ ನೆರವೇರಿಸಿದರು. ಅರಮನೆಯ ಒಳಭಾಗದಲ್ಲಿ ಸಂಪ್ರದಾಯ ಬದ್ಧವಾಗಿ ಗೌರಿ ಪೂಜೆ ಮಾಡಿದರು.

ಗೌರಿ ಪೂಜೆಯ ನಂತರ ಅರಮನೆಗೆ ಬಂದಿದ್ದ ಮುತ್ತೈದೆಯರಿಗೆ  ಬಾಗಿನ ನೀಡಿ, ಶುಭಾಶಯಗಳನ್ನು ಕೋರಿದರು. ಪತ್ನಿಯ ಪೂಜಾ ಕೈಂಕರ್ಯಗಳನ್ನು ಫೇಸ್‌ಬುಕ್, ಇನ್ಸ್ಟಾಗ್ರಾಂ‌ನಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ  ಒಡೆಯರ್ ಅಪ್ಲೋಡ್ ಮಾಡಿದ್ದಾರೆ. ನಾಡಿನ ಜನತೆಗೆ ಗೌರಿ ಹಬ್ಬದ ಶುಭಾಶಯ ತಿಳಿಸಿ ಪೋಸ್ಟ್ ಮಾಡಿದ್ದಾರೆ.

Please follow and like us:
0
http://bp9news.com/wp-content/uploads/2018/09/WhatsApp-Image-2018-09-12-at-4.20.05-PM-1.jpeghttp://bp9news.com/wp-content/uploads/2018/09/WhatsApp-Image-2018-09-12-at-4.20.05-PM-1-150x150.jpegBP9 Bureauಪ್ರಮುಖಮೈಸೂರುಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ‌ ಸಡಗರ ಸಂಭ್ರಮದಿಂದ ಗೌರಿ ಹಬ್ಬದ ಆಚರಣೆ ನಡೆಯಿತು. ಮೈಸೂರು ಅರಮನೆಯಲ್ಲಿ ಯದುವಂಶದ ಮಹಾರಾಣಿ ತ್ರಿಷಿಕಾ‌ ಕುಮಾರಿ ಒಡೆಯರ್‌ ಅವರು ಗೌರಿ ಪೂಜೆ ನೆರವೇರಿಸಿದರು. ಅರಮನೆಯ ಒಳಭಾಗದಲ್ಲಿ ಸಂಪ್ರದಾಯ ಬದ್ಧವಾಗಿ ಗೌರಿ ಪೂಜೆ ಮಾಡಿದರು. ಗೌರಿ ಪೂಜೆಯ ನಂತರ ಅರಮನೆಗೆ ಬಂದಿದ್ದ ಮುತ್ತೈದೆಯರಿಗೆ  ಬಾಗಿನ ನೀಡಿ, ಶುಭಾಶಯಗಳನ್ನು ಕೋರಿದರು. ಪತ್ನಿಯ ಪೂಜಾ ಕೈಂಕರ್ಯಗಳನ್ನು ಫೇಸ್‌ಬುಕ್, ಇನ್ಸ್ಟಾಗ್ರಾಂ‌ನಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ  ಒಡೆಯರ್ ಅಪ್ಲೋಡ್...Kannada News Portal