ಶಿವಮೊಗ್ಗ: ರಾಜ್ಯದ ಸಮ್ಮಿಶ್ರ ಸರ್ಕಾರವನ್ನ ಏನಾದರೂ ಮಾಡಿ ಬಿಳಿಸಬೇಕು ಎಂದು ಬಿಜೆಪಿ ತೆರೆಮರೆಯಲ್ಲಿ ಕಸರತ್ತು ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ, ಅದಿಚುಂಚನಗಿರಿಯ ನಿರ್ಮಲಾನಂದ ನಾಥ ಸ್ವಾಮೀಜಿ‌ಯವರು ಸರ್ಕಾರಕ್ಕೆ ತೊಂದರೆ ನೀಡುವವರಿಗೆ ಕಿವಿಮಾತಿನ ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗ ದಲ್ಲಿ ಮಾತನಾಡಿದ ಅವರು, ರಾಜ್ಯ ಮೈತ್ರಿ ಸರ್ಕಾರಕ್ಕೆ ದೈವ ಶಕ್ತಿಗಳ ಅನುಗ್ರಹವಿದೆ.

37 ಸ್ಥಾನಗಳನ್ನ ಪಡೆದ ಪಕ್ಷದವರು ಮುಖ್ಯಮಂತ್ರಿಯಾಗಿದ್ದಾರೆ ಎಂದರೆ ಇಲ್ಲಿ ದೈವಬಲವಿದೆ ಎಂದು ರಾಜ್ಯ ಸರ್ಕಾರ ಬೀಳಿಸುವವರಿಗೆ ಅದಿಚುಂಚನಗಿರಿಯ ನಿರ್ಮಲಾನಂದ ನಾಥ ಸ್ವಾಮೀಜಿ‌ಯವರು ಕಿವಿಮಾತು ಹೇಳಿದ್ದಾರೆ. ನಗರದಲ್ಲಿ ನಡೆದ ಮಲೆನಾಡು ಕ್ರೆಡಿಟ್ ಕೊ-ಅಪರೇಟಿವ ಸೂಸೈಟಿಯ ರಜತಮಹೊತ್ಸವ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ದೈವಬಲವಿರುವ ಸರ್ಕಾರವನ್ನ ಬೀಳಿಸಲು ಹೋದವರಿಗೆ ಒಳ್ಳೆಯದು ಆಗುವುದಿಲ್ಲ ಎಂದು ಹೇಳಿದ್ದಾರೆ.

Please follow and like us:
0
http://bp9news.com/wp-content/uploads/2018/09/nnsimg.jpghttp://bp9news.com/wp-content/uploads/2018/09/nnsimg-150x150.jpgBP9 Bureauಪ್ರಮುಖರಾಜಕೀಯಶಿವಮೊಗ್ಗಶಿವಮೊಗ್ಗ: ರಾಜ್ಯದ ಸಮ್ಮಿಶ್ರ ಸರ್ಕಾರವನ್ನ ಏನಾದರೂ ಮಾಡಿ ಬಿಳಿಸಬೇಕು ಎಂದು ಬಿಜೆಪಿ ತೆರೆಮರೆಯಲ್ಲಿ ಕಸರತ್ತು ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ, ಅದಿಚುಂಚನಗಿರಿಯ ನಿರ್ಮಲಾನಂದ ನಾಥ ಸ್ವಾಮೀಜಿ‌ಯವರು ಸರ್ಕಾರಕ್ಕೆ ತೊಂದರೆ ನೀಡುವವರಿಗೆ ಕಿವಿಮಾತಿನ ಎಚ್ಚರಿಕೆ ನೀಡಿದ್ದಾರೆ. ಶಿವಮೊಗ್ಗ ದಲ್ಲಿ ಮಾತನಾಡಿದ ಅವರು, ರಾಜ್ಯ ಮೈತ್ರಿ ಸರ್ಕಾರಕ್ಕೆ ದೈವ ಶಕ್ತಿಗಳ ಅನುಗ್ರಹವಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location)...Kannada News Portal