ಮೈಸೂರು : ದಸರ ಮಹೊತ್ಸವಕ್ಕೆ ಎಲ್ಲರು ತಯಾರಿ ನಡೆಸುತ್ತಿದ್ದಾರೆ. ಇತ್ತೀತಿಗೆ ಅಷ್ಟೇ ಮೈಸೂರು ದಸರಾ 2018ರ ಅಧಿಕೃತ ಲಾಂಛನವನ್ನು ಮೈಸೂರು ಜಿಲ್ಲಾಡಳಿತ ಸೆಪ್ಟೆಂಬರ್ 1ರಂದು ಬಿಡುಗಡೆ ಮಾಡಿದರು. ಇದರ ಬೆನ್ನಲ್ಲೆ ಶುಕ್ರವಾರ ದಸರಾ ಅಧಿಕೃತ ವೆಬ್ ಸೈಟ್ ಬಿಡುಗಡೆ ಮಾಡಿದರು ಸಚಿವ  ಜಿ.ಟಿ.ದೇವೇಗೌಡರು.


ಚಾಮರಾಜನಗರ ಜಿಲ್ಲೆಯ ಸಚಿವರನ್ನು ದಸರಾ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷರನ್ನಾಗಿ ಮಾಡುವಂತೆ  ಆಗ್ರಹಿಸಿದ ಸಚಿವ ಪುಟ್ಟರಂಗ ಶೆಟ್ಟಿ ಸ್ವಲ್ಪ ಸಿಟ್ಟಿನಿಂದಲೆ ಮನವಿ ಮುಂದಿಟ್ಟರು. ಇದೇ ಸಂದರ್ಭದಲ್ಲಿ ಪಟ್ಟರಂಗಶೆಟ್ಟಿ ಅವರ ಮಾತನ್ನು ಆಲಿಸಿದ ಸಚಿವರಾದ ಜಿ.ಟಿ.ದೇವೇಗೌಡರು ಕೂಡಲೇ ಕಾರ್ಯಕಾರಿ ಸಮಿತಿಗೆ ಸೇರಿಸಿಕೊಳ್ಳುವಂತೆ ಸೂಚಿಸಿದರು.

ಈ ಸಭೆಯಲ್ಲಿ ಸಚಿವ ಸಾ.ರಾ.ಮಹೇಶ್, ಶಾಸಕರಾದ ಎಲ್.ನಾಗೇಂದ್ರ, ಹರ್ಷವರ್ಧನ್, ಮಹದೇವು ಭಾಗಿದ್ದರು ಹಾಗೂ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.

 web site link : http://www.mysoredasara.gov.in/

Please follow and like us:
0
http://bp9news.com/wp-content/uploads/2018/09/Karnatakada-Miditha-23.jpeghttp://bp9news.com/wp-content/uploads/2018/09/Karnatakada-Miditha-23-150x150.jpegBP9 Bureauಚಾಮರಾಜನಗರಪ್ರಮುಖಮೈಸೂರುರಾಜಕೀಯಮೈಸೂರು : ದಸರ ಮಹೊತ್ಸವಕ್ಕೆ ಎಲ್ಲರು ತಯಾರಿ ನಡೆಸುತ್ತಿದ್ದಾರೆ. ಇತ್ತೀತಿಗೆ ಅಷ್ಟೇ ಮೈಸೂರು ದಸರಾ 2018ರ ಅಧಿಕೃತ ಲಾಂಛನವನ್ನು ಮೈಸೂರು ಜಿಲ್ಲಾಡಳಿತ ಸೆಪ್ಟೆಂಬರ್ 1ರಂದು ಬಿಡುಗಡೆ ಮಾಡಿದರು. ಇದರ ಬೆನ್ನಲ್ಲೆ ಶುಕ್ರವಾರ ದಸರಾ ಅಧಿಕೃತ ವೆಬ್ ಸೈಟ್ ಬಿಡುಗಡೆ ಮಾಡಿದರು ಸಚಿವ  ಜಿ.ಟಿ.ದೇವೇಗೌಡರು.   ಚಾಮರಾಜನಗರ ಜಿಲ್ಲೆಯ ಸಚಿವರನ್ನು ದಸರಾ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷರನ್ನಾಗಿ ಮಾಡುವಂತೆ  ಆಗ್ರಹಿಸಿದ ಸಚಿವ ಪುಟ್ಟರಂಗ ಶೆಟ್ಟಿ ಸ್ವಲ್ಪ ಸಿಟ್ಟಿನಿಂದಲೆ ಮನವಿ ಮುಂದಿಟ್ಟರು. ಇದೇ ಸಂದರ್ಭದಲ್ಲಿ ಪಟ್ಟರಂಗಶೆಟ್ಟಿ ಅವರ ಮಾತನ್ನು...Kannada News Portal