ಮಂಡ್ಯ : ಮದ್ದೂರು ಟ್ರಾಫಿಕ್ ಪೊಲೀಸ್ ಲಂಚ ಪಡೆದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.ಮದ್ದೂರು ಟ್ರಾಫಿಕ್ ಪೊಲೀಸರಾದ ಶೋಭಾ ಎನ್ನುವ ಪೋಲೀಸ್ ಅಧಿಕಾರಿ ಮದ್ದೂರು ಪಟ್ಟಣದ ಟಿಬಿ ವೃತ್ತದಲ್ಲಿ ವಾಹನ ಸವಾರರ ಬಳಿ ಲಂಚ ಪಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡುತ್ತಿದೆ.

ವಾಹನ ಸವಾರ ತನ್ನ ಬಳಿ ವಾಹನದ ವಿಮೆ ಇಲ್ಲದ ಕಾರಣ ದಂಡವಾಗಿ 500 ರೂ. ಕೊಡಬೇಕಿತ್ತು, ಆದರೆ ಆತನ ಬಳಿ 100ರೂ. ಕೊಟ್ಟ ಹೋಗು ಎಂದು 100 ರೂಪಾಯಿ ಪಡೆದು ಆ ವ್ಯಕ್ತಿಯ ವಾಹನದ ದಾಖಲೆ ನೀಡಿದ್ದಾರೆ. ಹೀಗೆ ಸಾರ್ವಜನಿಕವಾಗಿ ಹಣವನ್ನು ಪಡೆಯುತ್ತಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ಸದ್ದು ಮಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಪೋಲೀಸ್ ಇಲಾಖೆ ಮೇಲೆ  ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Please follow and like us:
0
http://bp9news.com/wp-content/uploads/2018/06/ಪೊಲೀಸ್​​​-ಲಂಚದ-ವೈರಲ್​​-ವಿಡಿಯೋ-BP9-NEWS.jpeghttp://bp9news.com/wp-content/uploads/2018/06/ಪೊಲೀಸ್​​​-ಲಂಚದ-ವೈರಲ್​​-ವಿಡಿಯೋ-BP9-NEWS-150x150.jpegBP9 Bureauಪ್ರಮುಖಮಂಡ್ಯಮಂಡ್ಯ : ಮದ್ದೂರು ಟ್ರಾಫಿಕ್ ಪೊಲೀಸ್ ಲಂಚ ಪಡೆದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.ಮದ್ದೂರು ಟ್ರಾಫಿಕ್ ಪೊಲೀಸರಾದ ಶೋಭಾ ಎನ್ನುವ ಪೋಲೀಸ್ ಅಧಿಕಾರಿ ಮದ್ದೂರು ಪಟ್ಟಣದ ಟಿಬಿ ವೃತ್ತದಲ್ಲಿ ವಾಹನ ಸವಾರರ ಬಳಿ ಲಂಚ ಪಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡುತ್ತಿದೆ. ವಾಹನ ಸವಾರ ತನ್ನ ಬಳಿ ವಾಹನದ ವಿಮೆ ಇಲ್ಲದ ಕಾರಣ ದಂಡವಾಗಿ 500 ರೂ. ಕೊಡಬೇಕಿತ್ತು, ಆದರೆ ಆತನ ಬಳಿ 100ರೂ. ಕೊಟ್ಟ...Kannada News Portal