ಮೈಸೂರು : ಮೈಸೂರಿನ ಸುತ್ತೂರು ಮಠಕ್ಕೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಇಂದು ಭೇಟಿ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾದ ಬಳಿಕ ಇದೇ ಮೊದಲಬಾರಿಗೆ ಮೈಸೂರಿಗೆ  ಆಗಮಿಸಿರುವ ದೇಶಪಾಂಡೆ ಸುತ್ತೂರು ಮಠಕ್ಕೆ ಭೇಟಿ  ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಇನ್ನು ಸುತ್ತೂರು ಶ್ರೀ ಗಳ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದು, ಏನೆಲ್ಲಾ ಚರ್ಚೆ ನಡೆದಿದೆ ಎಂದು ತಿಳಿದು ಬಂದಿಲ್ಲ. ಈ ಸಂದರ್ಭದಲ್ಲಿ ದೇಶಪಾಂಡೆಗೆ ಮಾಜಿ ಶಾಸಕ ವಾಸು ಸಾಥ್ ನೀಡಿದರು. ಜಿಲ್ಲಾಧಿಕಾರಿ ಅಭಿರಾಮ್ ಜಿ, ಮೇಯರ್ ಭಾಗ್ಯವತಿ ಕೂಡಾ ಇದ್ದರು.

 

Please follow and like us:
0
http://bp9news.com/wp-content/uploads/2018/06/Karnatakada-Miditha-72.jpeghttp://bp9news.com/wp-content/uploads/2018/06/Karnatakada-Miditha-72-150x150.jpegBP9 Bureauಪ್ರಮುಖಮೈಸೂರುಮೈಸೂರು : ಮೈಸೂರಿನ ಸುತ್ತೂರು ಮಠಕ್ಕೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಇಂದು ಭೇಟಿ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾದ ಬಳಿಕ ಇದೇ ಮೊದಲಬಾರಿಗೆ ಮೈಸೂರಿಗೆ  ಆಗಮಿಸಿರುವ ದೇಶಪಾಂಡೆ ಸುತ್ತೂರು ಮಠಕ್ಕೆ ಭೇಟಿ  ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಇನ್ನು ಸುತ್ತೂರು ಶ್ರೀ ಗಳ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದು, ಏನೆಲ್ಲಾ ಚರ್ಚೆ ನಡೆದಿದೆ ಎಂದು ತಿಳಿದು ಬಂದಿಲ್ಲ. ಈ ಸಂದರ್ಭದಲ್ಲಿ ದೇಶಪಾಂಡೆಗೆ ಮಾಜಿ ಶಾಸಕ ವಾಸು ಸಾಥ್ ನೀಡಿದರು....Kannada News Portal