ಮಂಡ್ಯ : ಮೇಲುಕೋಟೆ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ, ದಿವಂಗತ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯನವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಪರ ಸೆಂಚೂರಿ ಗೌಡ ಮತ ಯಾಚನೆ ಮಾಡಿದ್ದಾರೆ.

ತಿಥಿ ಚಿತ್ರದ ಖ್ಯಾತಿಯ ಸೆಂಚೂರಿಗೌಡ  ವದೆ ಸಮುದ್ರ ಗ್ರಾಮದಲ್ಲಿ ದರ್ಶನ್ ಪುಟ್ಟಣ್ಣಯ್ಯ ಪರವಾಗಿ ಪ್ರಚಾರ ಕೈಗೊಂಡರು. ಹಸಿರು ಟವಲ್​​​ನ್ನು ಹೆಗಲ ಮೇಲೆ ಹಾಕಿ, ಪುಟ್ಟಣ್ಣಯ್ಯನ ಮಗನಾಗಿರುವ ದರ್ಶನ್ ಮರಿ ಹುಲಿ ಇದ್ದ ಹಾಗೆ. ಆ ಮರಿ ಹುಲಿಯ ಗೆಲುವಿಗೆ ನಿವೆಲ್ಲರೂ ಸಹಕರಿಸಿ ಎಂದು ಮನವಿ ಮಾಡಿದರು. ದರ್ಶನ್  ಅವರ ಆಟೋ ರಿಕ್ಷಾ ಗುರುತಿಗೆ ನಿಮ್ಮ ಮತ ನೀಡಿ  ಅವರನ್ನು ಗೆಲ್ಲಿಸಿ ಎಂದು ಹೇಳಿದ ಸೆಂಚೂರಿಗೌಡ  ಪುಟ್ಟಣ್ಣಯ್ಯ ಪರ‌ ಜಯಕಾರ ಕೂಗಿ ಬಲ ತುಂಬಿದರು.

ವರದಿ:ಮೋಹನ್​​ಕುಮಾರ್​​​

Please follow and like us:
0
http://bp9news.com/wp-content/uploads/2018/05/senchurigowda-Karnatakada-Miditha.jpeghttp://bp9news.com/wp-content/uploads/2018/05/senchurigowda-Karnatakada-Miditha-150x150.jpegBP9 Bureauಮಂಡ್ಯಮೈಸೂರುರಾಜಕೀಯಮಂಡ್ಯ : ಮೇಲುಕೋಟೆ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ, ದಿವಂಗತ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯನವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಪರ ಸೆಂಚೂರಿ ಗೌಡ ಮತ ಯಾಚನೆ ಮಾಡಿದ್ದಾರೆ. ತಿಥಿ ಚಿತ್ರದ ಖ್ಯಾತಿಯ ಸೆಂಚೂರಿಗೌಡ  ವದೆ ಸಮುದ್ರ ಗ್ರಾಮದಲ್ಲಿ ದರ್ಶನ್ ಪುಟ್ಟಣ್ಣಯ್ಯ ಪರವಾಗಿ ಪ್ರಚಾರ ಕೈಗೊಂಡರು. ಹಸಿರು ಟವಲ್​​​ನ್ನು ಹೆಗಲ ಮೇಲೆ ಹಾಕಿ, ಪುಟ್ಟಣ್ಣಯ್ಯನ ಮಗನಾಗಿರುವ ದರ್ಶನ್ ಮರಿ ಹುಲಿ ಇದ್ದ ಹಾಗೆ. ಆ ಮರಿ ಹುಲಿಯ ಗೆಲುವಿಗೆ ನಿವೆಲ್ಲರೂ ಸಹಕರಿಸಿ...Kannada News Portal