ಮೈಸೂರು : ಹಿಮಾಲಯದಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಾಂಸ್ಕೃತಿಕ ನಗರಿ ಮೈಸೂರಿನ ಮಹಿಳೆಯರು ನಾರಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಉತ್ತರಾಖಂಡದ 14,500 ಅಡಿ ಎತ್ತರದ ಮೌಂಟ್ ಬರಾದ್ಸರ್ ಪಾಸ್ ಶಿಖರ ಹತ್ತಿ ಮಹಿಳೆಯರು. ಹಿಮಾಲದ ಉತ್ತಂಗದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ.

ಸೂರಿನ ಟೈಗರ್ ಅಡ್ವೆಂಚರ್ ಫೌಂಡೇಷನ್, ದಿ ಮೌಂಟೇನ್ ಗೋಟ್  ಸಂಸ್ಥೆ ವತಿಯಿಂದ ಒಟ್ಟು 27 ಮಂದಿ ಮೈಸೂರಿನ ಮಹಿಳೆಯರು ಏಪ್ರಿಲ್ 18 ರಿಂದ ಮೇ 2 ರ ವರೆಗೆ ಚಾರಣ ಆಯೋಜನೆ ಮಾಡಿ ಈ ಸಾಧನೆ ಮಾಡಿದ್ದಾರೆ. ಇದರಲ್ಲಿ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಉಪ ನಿರ್ದೇಶಕಿ ನಿರ್ಮಲ ಮಟಮಠಪತಿ ಕೂಡ ಭಾಗಿಯಾಗಿದ್ದರು.

Please follow and like us:
0
http://bp9news.com/wp-content/uploads/2018/06/Karnatakada-Miditha-66.jpeghttp://bp9news.com/wp-content/uploads/2018/06/Karnatakada-Miditha-66-150x150.jpegBP9 Bureauಪ್ರಮುಖಮೈಸೂರುಮೈಸೂರು : ಹಿಮಾಲಯದಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಾಂಸ್ಕೃತಿಕ ನಗರಿ ಮೈಸೂರಿನ ಮಹಿಳೆಯರು ನಾರಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಉತ್ತರಾಖಂಡದ 14,500 ಅಡಿ ಎತ್ತರದ ಮೌಂಟ್ ಬರಾದ್ಸರ್ ಪಾಸ್ ಶಿಖರ ಹತ್ತಿ ಮಹಿಳೆಯರು. ಹಿಮಾಲದ ಉತ್ತಂಗದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','2370'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180613093742'); document.getElementById('div_1520180613093742').appendChild(scpt);  ಸೂರಿನ ಟೈಗರ್ ಅಡ್ವೆಂಚರ್ ಫೌಂಡೇಷನ್,...Kannada News Portal