ಮೈಸೂರು : ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೊಜನೆಯಲ್ಲಿ ಕಲಬೆರಕೆ ಆಹಾರ ಪದಾರ್ಥ ವಿತರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿಡಿಯೋ ಚಿತ್ರೀಕರಿಸಿ ಜೆಡಿಎಸ್ ಯುವ ಮುಖಂಡ ಮಾವಿನಹಳ್ಳಿ ರಾಜೇಶ್ ಸಾಮಾಜಿಕ ಜಾಲತಾಣಗಳಲ್ಲಿ  ಹರಿಬಿಟ್ಟಿದ್ದು,ಇದು ವೈರಲ್ ಆಗಿದೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಟಿ ದೊಡ್ಡಪುರ ಗ್ರಾಮದಲ್ಲಿ ಅನ್ನಭಾಗ್ಯದಲ್ಲಿ ಕಲಬೆರಕೆ ಪದಾರ್ಥಗಳು ಪತ್ತೆಯಾಗಿವೆ. ತೊಗರಿಬೆಳೆ, ಅಕ್ಕಿಯಲ್ಲಿ ಕಲಬೆರಕೆಯಾಗಿರುವುದಾಗಿ ಆರೋಪ ಮಾಡಿದ್ದಾರೆ.

ಕಲಬೆರಕೆ ಕುರಿತು ಸಾರ್ವಜನಿಕರೊಟ್ಟಿಗೆ ವಿಡಿಯೊ ಚಿತ್ರಿಕರಿಸಲಾಗಿದ್ದು, ವಿಡಿಯೋದಲ್ಲಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಜೆಡಿಎಸ್ ಮುಖಂಡ ವಾಗ್ದಾಳಿ ನಡೆಸಿದ್ದಾರೆ.ನಂತರ ಕಲಬೆರಕೆ ಪಾದಾರ್ಥಗಳಿಂದ ಜನರಿಗೆ ಅನಾರೋಗ್ಯ ಭಾಗ್ಯ ನೀಡಿರುವುದು ಸರ್ಕಾರದ ಸಾಧನೆ ಎಂದು ಸಾರ್ವಜನಿಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ : ಮೋಹನ್​​​ಕುಮಾರ್​​

Please follow and like us:
0
http://bp9news.com/wp-content/uploads/2018/03/anna-Bhagya-BP9-News-Web-Portal.jpeghttp://bp9news.com/wp-content/uploads/2018/03/anna-Bhagya-BP9-News-Web-Portal-150x150.jpegBP9 Bureauಮೈಸೂರುಮೈಸೂರು : ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೊಜನೆಯಲ್ಲಿ ಕಲಬೆರಕೆ ಆಹಾರ ಪದಾರ್ಥ ವಿತರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿಡಿಯೋ ಚಿತ್ರೀಕರಿಸಿ ಜೆಡಿಎಸ್ ಯುವ ಮುಖಂಡ ಮಾವಿನಹಳ್ಳಿ ರಾಜೇಶ್ ಸಾಮಾಜಿಕ ಜಾಲತಾಣಗಳಲ್ಲಿ  ಹರಿಬಿಟ್ಟಿದ್ದು,ಇದು ವೈರಲ್ ಆಗಿದೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಟಿ ದೊಡ್ಡಪುರ ಗ್ರಾಮದಲ್ಲಿ ಅನ್ನಭಾಗ್ಯದಲ್ಲಿ ಕಲಬೆರಕೆ ಪದಾರ್ಥಗಳು ಪತ್ತೆಯಾಗಿವೆ. ತೊಗರಿಬೆಳೆ, ಅಕ್ಕಿಯಲ್ಲಿ ಕಲಬೆರಕೆಯಾಗಿರುವುದಾಗಿ ಆರೋಪ ಮಾಡಿದ್ದಾರೆ. ಕಲಬೆರಕೆ ಕುರಿತು ಸಾರ್ವಜನಿಕರೊಟ್ಟಿಗೆ ವಿಡಿಯೊ ಚಿತ್ರಿಕರಿಸಲಾಗಿದ್ದು, ವಿಡಿಯೋದಲ್ಲಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಜೆಡಿಎಸ್...Kannada News Portal