ಮೈಸೂರು : ಕಸದ ತಿಪ್ಪೆಯಲ್ಲಿ ನವಜಾತ ಗಂಡು ಶಿಶುವಿನ ಶವ ಒಂದು ಪತ್ತೆಯಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಹೆಬ್ಬಾಳು 2 ನೇ ಹಂತದ 9ನೇ ಅಡ್ಡ ರಸ್ತೆಯ ಕಸದ ತೊಟ್ಟಿಯಲ್ಲಿ ಗಂಡು ಮಗುವಿನ ಶವ ಪತ್ತೆಯಾಗಿದೆ.


ಸಮಾರು 3-4 ತಿಂಗಳ ಗಂಡು ಮಗುವನ್ನು ಕಸದ ತೊಟ್ಟಿಯಲ್ಲಿ  ಬಿಸಾಡಿದ್ದು, ಕಸದ ತೊಟ್ಟಿಯಿಂದ ಕಸ ತೆಗೆದುಕೊಂಡು ಹೋಗಲು ಬಂದ ಪಾಲಿಕೆಯ ಸಿಬ್ಬಂದಿಗಳಿಗೆ ಗಂಡು ಭ್ರೂಣ ಕಂಡಿದ್ದು, ಅವರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹೆಬ್ಬಾಳು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಭ್ರೂಣಹತ್ಯೆ ಪ್ರಕರಣ ಇತ್ತೀಚೆಗೆ ಕಡಿಮೆಯಾಗಿತ್ತು ಆದರೆ ಈಗ ಮತ್ತೆ ನವಜಾತ ಶಿಶುವಿನ ಸಾವನ ಪ್ರಕರಣ ತಲೆ ಎತ್ತಿರುವುದು ವಿಷಾಧನೀಯ.

 

 

Please follow and like us:
0
http://bp9news.com/wp-content/uploads/2018/06/Karnatakada-Miditha-36.jpeghttp://bp9news.com/wp-content/uploads/2018/06/Karnatakada-Miditha-36-150x150.jpegBP9 Bureauಪ್ರಮುಖಮೈಸೂರುಮೈಸೂರು : ಕಸದ ತಿಪ್ಪೆಯಲ್ಲಿ ನವಜಾತ ಗಂಡು ಶಿಶುವಿನ ಶವ ಒಂದು ಪತ್ತೆಯಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಹೆಬ್ಬಾಳು 2 ನೇ ಹಂತದ 9ನೇ ಅಡ್ಡ ರಸ್ತೆಯ ಕಸದ ತೊಟ್ಟಿಯಲ್ಲಿ ಗಂಡು ಮಗುವಿನ ಶವ ಪತ್ತೆಯಾಗಿದೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180607130759'); document.getElementById('div_3320180607130759').appendChild(scpt);  ಸಮಾರು 3-4 ತಿಂಗಳ ಗಂಡು ಮಗುವನ್ನು ಕಸದ...Kannada News Portal