ಮೈಸೂರು: ವೈದ್ಯರ ನಿರ್ಲಕ್ಷ್ಯ ದಿಂದ ಮಹಿಳೆ ಸಾವನ್ನೊಪ್ಪಿದ್ದಾರೆ ಎಂದು ಮೃತ ಮಹಿಳೆಯ ಸಂಬಂಧಿಕರಿಂದ ಆರೋಪಿಸಿದ ಘಟನೆ ನಡೆದಿದೆ.

ಕೆ.ಆರ್.ನಗರದ ಖಾಸಗಿ ಕ್ಲಿನಿಕ್ ನಲ್ಲಿ ಘಟನೆ ನಡೆದಿದೆ. ಸುಧಾ (45) ಮೃತಪಟ್ಟ ಮಹಿಳೆಯಾಗಿದ್ದಾರೆ. ವೈಷ್ಣವಿ ಕ್ಲಿನಿಕ್ ಗೆ ಚಿಕಿತ್ಸೆ ಗೆಂದು ಕರೆತಂದಾಗ ಘ ಕ್ಲಿನಿಕ್ ನ ವೈದ್ಯ ಶ್ರೀಕಾಂತ್ ನಿರ್ಲಕ್ಷ್ಯದ  ಮಾಡಿದ್ದಾರೆ. ಆದ್ದರಿಂದ ಸುಧಾ ಸಾವಿಗೆ ಕಾರಣ ಎಂದು ಆರೋಪಿಸಿ  ಮೃತಳ ಸಂಬಂಧಿಕರು ಕ್ಲಿನಿಕ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.ಕೆ.ಆರ್.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವರದಿ: ಮೋಹನ್​​​ಕುಮಾರ್​​

Please follow and like us:
0
http://bp9news.com/wp-content/uploads/2018/05/WhatsApp-Image-2018-05-14-at-11.11.10-AM-768x1024.jpeghttp://bp9news.com/wp-content/uploads/2018/05/WhatsApp-Image-2018-05-14-at-11.11.10-AM-150x150.jpegBP9 Bureauಮೈಸೂರುಮೈಸೂರು: ವೈದ್ಯರ ನಿರ್ಲಕ್ಷ್ಯ ದಿಂದ ಮಹಿಳೆ ಸಾವನ್ನೊಪ್ಪಿದ್ದಾರೆ ಎಂದು ಮೃತ ಮಹಿಳೆಯ ಸಂಬಂಧಿಕರಿಂದ ಆರೋಪಿಸಿದ ಘಟನೆ ನಡೆದಿದೆ. ಕೆ.ಆರ್.ನಗರದ ಖಾಸಗಿ ಕ್ಲಿನಿಕ್ ನಲ್ಲಿ ಘಟನೆ ನಡೆದಿದೆ. ಸುಧಾ (45) ಮೃತಪಟ್ಟ ಮಹಿಳೆಯಾಗಿದ್ದಾರೆ. ವೈಷ್ಣವಿ ಕ್ಲಿನಿಕ್ ಗೆ ಚಿಕಿತ್ಸೆ ಗೆಂದು ಕರೆತಂದಾಗ ಘ ಕ್ಲಿನಿಕ್ ನ ವೈದ್ಯ ಶ್ರೀಕಾಂತ್ ನಿರ್ಲಕ್ಷ್ಯದ  ಮಾಡಿದ್ದಾರೆ. ಆದ್ದರಿಂದ ಸುಧಾ ಸಾವಿಗೆ ಕಾರಣ ಎಂದು ಆರೋಪಿಸಿ  ಮೃತಳ ಸಂಬಂಧಿಕರು ಕ್ಲಿನಿಕ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.ಕೆ.ಆರ್.ನಗರ ಪೊಲೀಸ್ ಠಾಣೆ...Kannada News Portal