ಮೈಸೂರು : ಕಾಡಿನಿಂದ ನಾಡಿಗೆ ಬಂದಿದ್ದ ನವಿಲು ರಕ್ಷಣೆ ಮಾಡಲಾಗಿದೆ. ಮೈಸೂರಿನ ಎಚ್.ಡಿ.ಕೋಟೆಯ ಚೌಡಹಳ್ಳಿಯ ಬಳಿ ಬಳ್ಳಿಯಲ್ಲಿ ಸಿಲುಕಿಕೊಂಡು ನಿತ್ರಾಣ ಸ್ಥಿತಿಯಲ್ಲಿ ನರಳುತ್ತಿದ್ದ4ವರ್ಷದ ಗಂಡು  ನವಿಲನ್ನು ನೋಡಿದ ನಿಂಗರಾಜು ಮತ್ತು ಸುರೇಶ್, ಬಳ್ಳಿಯಿಂದ ಬಿಡಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು  ನವಿಲಿಗೆ ಚಿಕಿತ್ಸೆ ನೀಡಿ ನಾಗರಹೊಳೆ ಅರಣ್ಯಕ್ಕೆ ಬಿಟ್ಟಿದ್ದಾರೆ.

Please follow and like us:
0
http://bp9news.com/wp-content/uploads/2018/06/WhatsApp-Image-2018-06-10-at-11.16.31-AM-1024x768.jpeghttp://bp9news.com/wp-content/uploads/2018/06/WhatsApp-Image-2018-06-10-at-11.16.31-AM-150x150.jpegBP9 Bureauಮೈಸೂರುvar domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180607130759'); document.getElementById('div_3320180607130759').appendChild(scpt); ಮೈಸೂರು : ಕಾಡಿನಿಂದ ನಾಡಿಗೆ ಬಂದಿದ್ದ ನವಿಲು ರಕ್ಷಣೆ ಮಾಡಲಾಗಿದೆ. ಮೈಸೂರಿನ ಎಚ್.ಡಿ.ಕೋಟೆಯ ಚೌಡಹಳ್ಳಿಯ ಬಳಿ ಬಳ್ಳಿಯಲ್ಲಿ ಸಿಲುಕಿಕೊಂಡು ನಿತ್ರಾಣ ಸ್ಥಿತಿಯಲ್ಲಿ ನರಳುತ್ತಿದ್ದ4ವರ್ಷದ ಗಂಡು  ನವಿಲನ್ನು ನೋಡಿದ ನಿಂಗರಾಜು ಮತ್ತು ಸುರೇಶ್, ಬಳ್ಳಿಯಿಂದ ಬಿಡಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು  ನವಿಲಿಗೆ...Kannada News Portal