ಮೈಸೂರು :  ಕ್ಷುಲ್ಲಕ ಕಾರಣಕ್ಕೆ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸತೀಶ್ ಗೌಡ‌ ಟ್ರಾವೆಲ್ಸ್ ಚಾಲಕನ ಮೇಲೆ ಕಳೆದ ತಡ ರಾತ್ರಿ ಗುಂಡು ಹಾರಿಸಿರುವ ಘಟನೆ ಬೆಳಕಿಗೆ ಬಂದಿದೆ.


ಮೈಸೂರಿನ ಹೊರ ಹೊಲಯದಲ್ಲಿ ಈ ಘಟನೆ ನಡೆದಿದ್ದು, ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸತೀಶ್ ಗೌಡ‌ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಇನ್ನು ಸತೀಶ್ ಗೌಡ‌ ಫೈರಿಂಗ್ ಮಾಡಿರುವ ಟ್ರಾವೆಲ್ಸ್ ಚಾಲಕ ರಘು ಎಂಬಾತ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ವಿಜಯನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇನ್ನು ಈ ವಿಚಾರವಾಗಿ ವಿಜಯನಗರ ಪೋಲಿಸರು ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸತೀಶ್ ಗೌಡ‌ನನ್ನು ಠಾಣೆಗೆ ಕರೆತಂದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/07/WhatsApp-Image-2018-07-14-at-12.18.35-PM.jpeghttp://bp9news.com/wp-content/uploads/2018/07/WhatsApp-Image-2018-07-14-at-12.18.35-PM-150x150.jpegPolitical Bureauಪ್ರಮುಖಮೈಸೂರುMysore District President Satish Gowda Arrest !!!ಮೈಸೂರು :  ಕ್ಷುಲ್ಲಕ ಕಾರಣಕ್ಕೆ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸತೀಶ್ ಗೌಡ‌ ಟ್ರಾವೆಲ್ಸ್ ಚಾಲಕನ ಮೇಲೆ ಕಳೆದ ತಡ ರಾತ್ರಿ ಗುಂಡು ಹಾರಿಸಿರುವ ಘಟನೆ ಬೆಳಕಿಗೆ ಬಂದಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_152018079095816'); document.getElementById('div_152018079095816').appendChild(scpt);  ಮೈಸೂರಿನ ಹೊರ ಹೊಲಯದಲ್ಲಿ ಈ ಘಟನೆ ನಡೆದಿದ್ದು,...Kannada News Portal