ಬಾಲಿವುಡ್​ನಲ್ಲಿ ನಟಿ ರಾಧಿಕಾ ಆಪ್ಟೆ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಅದಕ್ಕೆ ಕಾರಣ ಈಕೆ ಮೈ ಚಳಿ ಬಿಟ್ಟು ಬೋಲ್ಡ್ ಆಗಿ ಬಟ್ಟೆ ಬಿಚ್ಚಿ ಕ್ಯಾಮೆರಾಗೆ ಪೋಸ್ ಕೊಡುವುದರಿಂದ.  ಬಿ ಟೌನ್​ನಲ್ಲಿ ಇತ್ತೀಚಿಗೆ ಬರುತ್ತಿರುವ ನಾಯಕಿಯರಿಗೆ ಸೆಡ್ಡು ಹೊಡೆದು ಅಂಗಾಂಗ ಪ್ರದರ್ಶನ  ಮಾಡುವ ರಾಧಿಕಾ ಕಾಂಟ್ರೋವರ್ಸಿಗಳನ್ನ ಮೈ ಮೇಲೆ ಎಳೆದುಕೊಳ್ಳುತ್ತಲೇ    ಸುದ್ದಿಯಾಗುತ್ತಾರೆ. ಆದರೆ ಈ ಬಾರಿ ಆಕೆ ಕಾಂಟ್ರೋವರ್ಸಿ ಮಾಡಿಕೊಂಡಿಲ್ಲ. ಬದಲಾಗಿ……?

ರಾಧಿಕಾ ಆಪ್ಟೆ  ಬಗ್ಗೆ ಒಂದು ಇಂಟ್ರೆಸ್ಟಿಂಗ್ ವಿಚಾರ ಹೊರ ಬಿದ್ದಿದೆ. ಅಂದಹಾಗೇ ಈ ಹಿಂದೆ ರಾಧಿಕಾ ಒಂದು ಶಾರ್ಟ್ ಮೂವಿಯಲ್ಲಿ ನಗ್ನವಾಗಿ ನಟಿಸಿ   ಎಲ್ಲರ ಬಾಯಿಗೂ ಆಹಾರವಾಗಿದ್ರು. ಆನ್ ಲೈನ್​ನಲ್ಲಿ ಸೋರಿಕೆಯಾದ ಸಿನಿಮಾ ದೃಶ್ಯದಲ್ಲಿನ ಅವಳ ನಗ್ನ ದೇಹ ನೋಡಿ, ಕೆಲವರು ಬೋಲ್ಡ್ ಅಂದ್ರೆ ಮತ್ತೆ ಕೆಲವರು ವಿರೋಧಿಸಿದ್ರು.ಸಹ ನಟನ ಜೊತೆ ರಾಧಿಕಾ ಪ್ರೀತಿ ಭಾವದ್ವೇಗದಲ್ಲಿ ತೊಗಿಸಿಕೊಂಡಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಲೀಕ್​ ಆಯ್ತು.  ಇದನ್ನು ನೋಡಿ ಅನೇಕ ಭಾರತೀಯ ಮಹಿಳಾ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ವು.

ತಾವು ನಟಿಸಿದ ‘Parched’ ಸಿನಿಮಾದಲ್ಲಿ ಬೆತ್ತಲಾಗಿ ಕಾಣಿಸಿಕೊಂಡು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಸದ್ಯ ಆಕೆ ದೇಹ ಮಾರಿಕೊಂಡಿದ್ದಾರಂತೆ. ಕನ್ಫ್ಯೂಸ್ ಆಗಬೇಡಿ. ಏಕಂದ್ರೆ ಆಕೆ ದೇಹ ಮಾರಿಕೊಂಡಿದ್ದಾರೆ ನಿಜ ಆದರೆ  ಅದು ಆಸ್ಪತ್ರೆಗೆ ದೇಹದಾನ ಮಾಡಿದ್ದಾರೆ.

ಇಂದು ಮುಂಬೈನ ಸಹ್ಯಾದ್ರಿ ಆಸ್ಪತ್ರೆಗೆ ಭೇಟಿ ನೀಡಿ, ತಮ್ಮ ಅಂಗಾಂಗ ದಾನ ಮಾಡಿ, ಮತ್ತೆ ತಾನೊಬ್ಬ ನಟಿ ಮಾತ್ರ ಅಲ್ಲ, ಮಾದರಿ ಸ್ತ್ರೀ ಅಂತ ಸಾಬೀತು ಪಡಿಸಿದ್ದಾರೆ. ರಾಧಿಕಾ ಆಪ್ಟೆ ಅಂದ್ರೆ ಬರೀ ಕಾಂಟ್ರೋವರ್ಸಿ ಮಾಡೋಕೆ, ಹಾಟ್ ಸೀನ್, ಫೋಟೋಗಳಲ್ಲಿ ಕಾಣಿಸಿಕೊಳ್ಳೊಕೆ ಅಂತ ಸೀಮಿತ ಅಂತ ಮಾತನಾಡೋ ಜನ ರಾಧಿಕಾ ಇಂಥಾ ಕೆಲಸ ಮಾಡಿದಾಗ ಗುರುತಿಸೋದು ಕಮ್ಮಿ ಅನ್ನೋದು ರಾಧಿಕಾ ಆಪ್ಟೆ ನೊಂದು ಹೇಳೋ ಮಾತು.

Please follow and like us:
0
http://bp9news.com/wp-content/uploads/2018/08/Radhika-Apte-news.jpghttp://bp9news.com/wp-content/uploads/2018/08/Radhika-Apte-news-150x150.jpgBP9 Bureauಸಿನಿಮಾಬಾಲಿವುಡ್​ನಲ್ಲಿ ನಟಿ ರಾಧಿಕಾ ಆಪ್ಟೆ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಅದಕ್ಕೆ ಕಾರಣ ಈಕೆ ಮೈ ಚಳಿ ಬಿಟ್ಟು ಬೋಲ್ಡ್ ಆಗಿ ಬಟ್ಟೆ ಬಿಚ್ಚಿ ಕ್ಯಾಮೆರಾಗೆ ಪೋಸ್ ಕೊಡುವುದರಿಂದ.  ಬಿ ಟೌನ್​ನಲ್ಲಿ ಇತ್ತೀಚಿಗೆ ಬರುತ್ತಿರುವ ನಾಯಕಿಯರಿಗೆ ಸೆಡ್ಡು ಹೊಡೆದು ಅಂಗಾಂಗ ಪ್ರದರ್ಶನ  ಮಾಡುವ ರಾಧಿಕಾ ಕಾಂಟ್ರೋವರ್ಸಿಗಳನ್ನ ಮೈ ಮೇಲೆ ಎಳೆದುಕೊಳ್ಳುತ್ತಲೇ    ಸುದ್ದಿಯಾಗುತ್ತಾರೆ. ಆದರೆ ಈ ಬಾರಿ ಆಕೆ ಕಾಂಟ್ರೋವರ್ಸಿ ಮಾಡಿಕೊಂಡಿಲ್ಲ. ಬದಲಾಗಿ......? var domain = (window.location != window.parent.location)? document.referrer...Kannada News Portal