ಬೆಂಗಳೂರು : ಮುಸ್ಲಿಂ  ಸಮುದಾಯದ ಬಹಳ ಪವಿತ್ರ ಹಬ್ಬವಾದ ರಂಜಾನ್ ಆಚರಣೆ ವೇಳೆ 116 ದಿನಗಳ ಜೈಲುವಾಸ ಅಂತ್ಯಗೊಳಿಸಿದ ಕಾಂಗ್ರೆಸ್  ಶಾಸಕ  ಹ್ಯಾರಿಸ್ ಪುತ್ರ  ನಲಪಾಡ್  ಪರಪ್ಪನ ಆಗ್ರಹಾರ ಜೈಲಿನಿಂದ ಹೊರಬಂದಿದ್ದಾನೆ. ರಾಜ್ಯ ಹೈಕೋರ್ಟ್​​ ಜಾಮೀನು ನೀಡಿದ  ನಂತರ ನಿನ್ನೆ ಸಂಜೆ ಜೈಲಿನಿಂದ ಹೊರಗೆ ಬಂದು ಮನೆ ಸೇರಿಕೊಂಡಿದ್ದಾನೆ .

ಮಾಧ್ಯಮಗಳು ಚಿತ್ರೀಕರಣ ಮಾಡಬಾರದು ಎಂದು ಜೈಲಿನ ಮುಂಭಾಗಕ್ಕೆ ಕಾರು ತರಿಸಿಕೊಂಡು ಮನೆಗೆ  ತೆರಳಿದ್ದಾನೆ, ಕೆಳ ಹಂತದಲ್ಲಿ ಜಾಮೀನು ಪಡೆಯುವ ಪ್ರಯತ್ನ ವಿಫಲವಾದ ಹಿನ್ನಲೆಯಲ್ಲಿ, ಹೈಕೋರ್ಟ್ ಜಾಮೀನು ನೀಡಿದ ಹಿನ್ನಲೆಯಲ್ಲಿ ಜೈಲಿನಿಂದ ಹೊರ ಬಂದು 116 ದಿನಗಳ ವನವಾಸ ಅಂತ್ಯವಾಗಿದೆ. ಉದ್ಯಮಿ ಪುತ್ರನ ಮೇಲೆ ಹಲ್ಲೆ ಮಾಡಿದ ಪ್ರಕರಣದಡಿ ನಲಪಾಡ್ ವಿರುದ್ದ ಪ್ರಕರಣ ದಾಖಲಾಗಿ  ಜೈಲು ಸೇರಿದ್ದ.

 

Please follow and like us:
0
http://bp9news.com/wp-content/uploads/2018/06/Mohammed-Haris-Nalapad-gets-bail-1024x768.jpghttp://bp9news.com/wp-content/uploads/2018/06/Mohammed-Haris-Nalapad-gets-bail-150x150.jpgBP9 Bureauಪ್ರಮುಖಬೆಂಗಳೂರುರಾಜಕೀಯಬೆಂಗಳೂರು : ಮುಸ್ಲಿಂ  ಸಮುದಾಯದ ಬಹಳ ಪವಿತ್ರ ಹಬ್ಬವಾದ ರಂಜಾನ್ ಆಚರಣೆ ವೇಳೆ 116 ದಿನಗಳ ಜೈಲುವಾಸ ಅಂತ್ಯಗೊಳಿಸಿದ ಕಾಂಗ್ರೆಸ್  ಶಾಸಕ  ಹ್ಯಾರಿಸ್ ಪುತ್ರ  ನಲಪಾಡ್  ಪರಪ್ಪನ ಆಗ್ರಹಾರ ಜೈಲಿನಿಂದ ಹೊರಬಂದಿದ್ದಾನೆ. ರಾಜ್ಯ ಹೈಕೋರ್ಟ್​​ ಜಾಮೀನು ನೀಡಿದ  ನಂತರ ನಿನ್ನೆ ಸಂಜೆ ಜೈಲಿನಿಂದ ಹೊರಗೆ ಬಂದು ಮನೆ ಸೇರಿಕೊಂಡಿದ್ದಾನೆ . var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() *...Kannada News Portal