ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಡಿ, ಮೂರು ತಿಂಗಳಿನಿಂದ ಜೈಲಿನಲ್ಲಿರುವ ಆರೋಪಿ ಮೊಹಮದ್‌ ನಲಪಾಡ್‌ ಹ್ಯಾರಿಸ್‌ ಜಾಮೀನು ಅರ್ಜಿ ತೀರ್ಪನ್ನು ಇಂದು (ಗುರುವಾರ) ಪ್ರಕಟಿಸಲಿದೆ.

ನ್ಯಾ|ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ಏಕಸದಸ್ಯ ಪೀಠದ ಮುಂದೆ ಹ್ಯಾರೀಸ್‌ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ ಹಾಗೂ ಪ್ರಾಸಿಕ್ಯೂಶನ್‌ ಪರ ವಿಶೇಷ ಅಭಿಯೋಜಕ ಶ್ಯಾಮ್‌ಸುಂದರ್‌ ಅವರ ವಾದ-ಪ್ರತಿವಾದ ಬುಧವಾರವೇ ಪೂರ್ಣಗೊಳಿಸಿದ್ದರು.

ಹೀಗಾಗಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ ನ್ಯಾಯಪೀಠ, ತೀರ್ಪು ಪ್ರಕಟಿಸುವುದಾಗಿ ಹೇಳಿದೆ. ಈ ಹಿನ್ನಲೆಯಲ್ಲಿ ಇದೀಗ ಹೈಕೋರ್ಟ್​ನತ್ತ ಎಲ್ಲರ ಚಿತ್ತ ನೆಟ್ಟಿದ್ದು, ನಲಪಾಡ್‌ಗೆ ಇಂದಾದರೂ ಸಿಗುತ್ತಾ ಬೇಲು, ಇಲ್ಲ ಮತ್ತೆ ಮುಂದುವರೆಯುತ್ತಾ ಜೈಲು ಎಂಬುದನ್ನು ಕಾದು ನೋಡಬೇಕಿದೆ.

Please follow and like us:
0
http://bp9news.com/wp-content/uploads/2018/06/c5.jpghttp://bp9news.com/wp-content/uploads/2018/06/c5-150x150.jpgPolitical Bureauಪ್ರಮುಖಬೆಂಗಳೂರುರಾಜಕೀಯ  ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಡಿ, ಮೂರು ತಿಂಗಳಿನಿಂದ ಜೈಲಿನಲ್ಲಿರುವ ಆರೋಪಿ ಮೊಹಮದ್‌ ನಲಪಾಡ್‌ ಹ್ಯಾರಿಸ್‌ ಜಾಮೀನು ಅರ್ಜಿ ತೀರ್ಪನ್ನು ಇಂದು (ಗುರುವಾರ) ಪ್ರಕಟಿಸಲಿದೆ. ನ್ಯಾ|ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ಏಕಸದಸ್ಯ ಪೀಠದ ಮುಂದೆ ಹ್ಯಾರೀಸ್‌ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ ಹಾಗೂ ಪ್ರಾಸಿಕ್ಯೂಶನ್‌ ಪರ ವಿಶೇಷ ಅಭಿಯೋಜಕ ಶ್ಯಾಮ್‌ಸುಂದರ್‌ ಅವರ ವಾದ-ಪ್ರತಿವಾದ ಬುಧವಾರವೇ ಪೂರ್ಣಗೊಳಿಸಿದ್ದರು. var domain = (window.location != window.parent.location)? document.referrer :...Kannada News Portal