ಬೆಂಗಳೂರು : ಮೋದಿ ಕಂಬಳಿಗೆ ಕೈ ಹಾಕಿದ್ರೆ ಸರಿ ಇರಲ್ಲ, ಸಿದ್ದರಾಮಯ್ಯ ಎಂಬ ಟಗರು ಸಾಮಾನ್ಯ ಅಲ್ಲಾ . ಯಡ್ಡಿಯೂರಪ್ಪನ್ನ ನೋಡಿದ್ರೇ ಸಂಕಟವಾಗುತ್ತೆ, ಅಡ್ವಾನಿಗೆ ಆದ ಪರಿಸ್ಥಿತಿ ಬಿಎಸ್ವೈ ಗೂ ಆಗಿದೆ. ಯಡಿಯೂರಪ್ಪಗೆ 500 – 1000 ರೂ ಹಳೇ ನೋಟಿನ ಸ್ಥಿತಿ ಎದುರಾಗಿದೆ ಎಂದು ಸಿಎಂ ಇಬ್ರಾಹಿಂ ಬಿಜೆಪಿ ನಾಯಕರ ವಿರುದ್ಧ ತಮ್ಮದೇ ವ್ಯಂಗ್ಯ ಶೈಲಿಯಲ್ಲಿ ಟೀಕಿಸಿದ್ದಾರೆ.

ಯಾದಗಿರಿ ಕಕ್ಕೇರಾದಲ್ಲಿ ಸಿಎಂ ಇಬ್ರಾಹಿಂ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆದ್ದೇ ಗೆಲ್ಲುತ್ತಾರೆ ಎಂದ ಅವರು , ರೆಡ್ಡಿ ಬ್ರದರ್ಸ್ ವಿರುದ್ಧವೂ ಟೀಕಿಸಿದರು. ರೆಡ್ಡಿ ಮತ್ತು ರಾಮುಲು ಬಳ್ಳಾರಿ ಬೆಟ್ಟ ಅಗೆದಾಯ್ತು, ಈಗ ಬದಾಮಿ ಬೆಟ್ಟ ಅಗೆಯಲು ಸಜ್ಜಾಗಿದ್ದಾರೆ ತಾವುಗಳು ಎಚ್ಚೆತ್ತು ಕೊಳ್ಳಬೇಕು ಎಂದೇಳಿ, ನೆರೆದಿದ್ದ ಕೈ ಕಾರ್ಯಕರ್ತರ ಚಪ್ಪಾಳೆ ಗಿಟ್ಟಿಸಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ.

Please follow and like us:
0
http://bp9news.com/wp-content/uploads/2018/04/cmibrahim-1524997845.jpghttp://bp9news.com/wp-content/uploads/2018/04/cmibrahim-1524997845-150x150.jpgPolitical Bureauಪ್ರಮುಖಯಾದಗಿರಿರಾಜಕೀಯNarendra Modi to attend 'blanket' 'Old' note 'yaddi' !!!: CM Ibrahimಬೆಂಗಳೂರು : ಮೋದಿ ಕಂಬಳಿಗೆ ಕೈ ಹಾಕಿದ್ರೆ ಸರಿ ಇರಲ್ಲ, ಸಿದ್ದರಾಮಯ್ಯ ಎಂಬ ಟಗರು ಸಾಮಾನ್ಯ ಅಲ್ಲಾ . ಯಡ್ಡಿಯೂರಪ್ಪನ್ನ ನೋಡಿದ್ರೇ ಸಂಕಟವಾಗುತ್ತೆ, ಅಡ್ವಾನಿಗೆ ಆದ ಪರಿಸ್ಥಿತಿ ಬಿಎಸ್ವೈ ಗೂ ಆಗಿದೆ. ಯಡಿಯೂರಪ್ಪಗೆ 500 - 1000 ರೂ ಹಳೇ ನೋಟಿನ ಸ್ಥಿತಿ ಎದುರಾಗಿದೆ ಎಂದು ಸಿಎಂ ಇಬ್ರಾಹಿಂ ಬಿಜೆಪಿ ನಾಯಕರ ವಿರುದ್ಧ ತಮ್ಮದೇ ವ್ಯಂಗ್ಯ ಶೈಲಿಯಲ್ಲಿ ಟೀಕಿಸಿದ್ದಾರೆ. ಯಾದಗಿರಿ ಕಕ್ಕೇರಾದಲ್ಲಿ ಸಿಎಂ ಇಬ್ರಾಹಿಂ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ...Kannada News Portal