ನವದೆಹಲಿ : ಇಷ್ಟು ದಿನ ಎಲ್ಲಾ ಭಾಷೆಯ ತಾರೆಯರು  ಸಾರ್ವಜನಿಕವಾಗಿ ಹಾಗೂ
ಮಾಧ್ಯಮದ ಎದುರು ತಮಗಾದ ಕೆಟ್ಟ ಅನುಭವಗಳನ್ನು ಹೇಳಿಕೊಳ್ಳಿತ್ತಿದ್ದರು.

ಇನ್ನು ಈ ಕಾಸ್ಟಿಂಗ್ ಕೌಚ್ ವಿರುದ್ಧ ಈಗ ಒಂದು  ಅಭಿಯಾನ ಶುರವಾಗಿದ್ದು, ಅದೇ #Me Too
ಎಂಬ ಅಭಿಯಾನ.  ಈ ಅಭಿಯಾನ ಆರಂಭವಾದ ಮೊದಲಿಗೆ ಒಂದು  ಆಘಾತಕಾರಿ ಸುದ್ದಿಯನ್ನು ಖ್ಯಾತ ಪತ್ರಕರ್ತೆ ಹಾಗೂ ಸಂಪಾದಕಿ ಸುರ್ಪಣ ಶರ್ಮ ಅವರು ಹೊರಹಾಕಿದ್ದಾರೆ.

ಹಿಂದೆ ಪತ್ರಕರ್ತರಾಗಿದ್ದ  ಈಗ ಕೇಂದ್ರ ಸಚಿವರಾಗಿರುವ  ಎಂ.ಜೆ.ಅಕ್ಬರ್  ವಿರುದ್ಧ ಲೈಂಗಿಕ ಕಿರುಕಳದ ಆರೋಪ ಮಾಡಿದ್ದಾರೆ. ಸುರ್ಪಣ ಶರ್ಮ ಅವರು ಏಶೀಯನ್ ಏಜ್  ಪತ್ರಿಕೆಯ  ರೆಸಿಡೆಂಟ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಒಮ್ಮೆ ಈಗ ಕೇಂದ್ರ ಸಚಿವಾರಾದ ಎಂ.ಜಿ.ಅಕ್ಬರ್ ಅವರು
ನನ್ನ ಬ್ರಾ ಪಟ್ಟಿಯನ್ನು ಏಳದರು. ನಾನು ಪ್ರತಿಭಟೆಸಿದೆ ಆಗ ನನ್ನ ಸ್ತನಗಳನ್ನೆ ದಿಟ್ಟಿಸಿ ನೋಡುತ್ತಿದ್ದರು.

ಈ ಘಟನೆ 1990ರಲ್ಲಿ ನ್ಯೂಸ್ ಪೇಪರ್ ಲಾಂಚ್ ಮಾಡುವ ವೇಳೆ  ನಡೆದಿದ್ದು, ಆಗ ನಾನು ಅವರ ತಂಡದಲ್ಲಿಯೇ ಕೆಲಸ ಮಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ.

Please follow and like us:
0
http://bp9news.com/wp-content/uploads/2018/10/suparna-sharma.jpeghttp://bp9news.com/wp-content/uploads/2018/10/suparna-sharma-150x150.jpegBP9 Bureauಪ್ರಮುಖರಾಜಕೀಯರಾಷ್ಟ್ರೀಯನವದೆಹಲಿ : ಇಷ್ಟು ದಿನ ಎಲ್ಲಾ ಭಾಷೆಯ ತಾರೆಯರು  ಸಾರ್ವಜನಿಕವಾಗಿ ಹಾಗೂ ಮಾಧ್ಯಮದ ಎದುರು ತಮಗಾದ ಕೆಟ್ಟ ಅನುಭವಗಳನ್ನು ಹೇಳಿಕೊಳ್ಳಿತ್ತಿದ್ದರು. ಇನ್ನು ಈ ಕಾಸ್ಟಿಂಗ್ ಕೌಚ್ ವಿರುದ್ಧ ಈಗ ಒಂದು  ಅಭಿಯಾನ ಶುರವಾಗಿದ್ದು, ಅದೇ #Me Too ಎಂಬ ಅಭಿಯಾನ.  ಈ ಅಭಿಯಾನ ಆರಂಭವಾದ ಮೊದಲಿಗೆ ಒಂದು  ಆಘಾತಕಾರಿ ಸುದ್ದಿಯನ್ನು ಖ್ಯಾತ ಪತ್ರಕರ್ತೆ ಹಾಗೂ ಸಂಪಾದಕಿ ಸುರ್ಪಣ ಶರ್ಮ ಅವರು ಹೊರಹಾಕಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain...Kannada News Portal