ನವದೆಹಲಿ
: ಮುಂದಿನ ತಿಂಗಳು ಮಧ್ಯ ಪ್ರದೇಶ ಸೇರಿದಂತೆ ಮಿಜೋರಾಂ, ತೆಲಂಗಾಣದಲ್ಲಿ  ನಡೆಯಲಿರುವ.  ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಇನ್ನು ಮಧ್ಯಪ್ರದೇಶದ 177, ತೆಲಂಗಾಣದ 28 ಹಾಗೂ ಮಿಜೋರಾಂನ 24 ಕ್ಷೇತ್ರಗಳಿಗೆ ಅಭ್ಯರ್ಥಿ ಪಟ್ಟಿಯನ್ನು ಸಿದ್ದಪಡಿಸಿದೆ .

ನರ್ಥೋಮ್​ ಮಿಶ್ರ, ಯಶೋಧರ ರಾಜೆ ಸಿಂಧ್ಯಾ , ಸುರೇಂದ್ರ ಪಟ್​ವಾ, ಅರ್ಚನ ಚಿಟ್ನಿಸ್​, ಜೀತೇಂದ್ರ ಗೇಹ್ಲೋಟ್​ ಸೇರಿದಂತೆ ಅನೇಕ ಪ್ರಮುಖ ನಾಯಕರು ಟಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಮತ್ತಿತ್ತರ ನಾಯಕರು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಿದ ಬಳಿಕ ಈ ಪಟ್ಟಿ ಪ್ರಕಟಿಸಿದೆ.

Please follow and like us:
0
http://bp9news.com/wp-content/uploads/2018/11/amit-shah-and-modi.jpghttp://bp9news.com/wp-content/uploads/2018/11/amit-shah-and-modi-150x150.jpgBP9 Bureauಪ್ರಮುಖರಾಜಕೀಯರಾಷ್ಟ್ರೀಯನವದೆಹಲಿ : ಮುಂದಿನ ತಿಂಗಳು ಮಧ್ಯ ಪ್ರದೇಶ ಸೇರಿದಂತೆ ಮಿಜೋರಾಂ, ತೆಲಂಗಾಣದಲ್ಲಿ  ನಡೆಯಲಿರುವ.  ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಇನ್ನು ಮಧ್ಯಪ್ರದೇಶದ 177, ತೆಲಂಗಾಣದ 28 ಹಾಗೂ ಮಿಜೋರಾಂನ 24 ಕ್ಷೇತ್ರಗಳಿಗೆ ಅಭ್ಯರ್ಥಿ ಪಟ್ಟಿಯನ್ನು ಸಿದ್ದಪಡಿಸಿದೆ . ನರ್ಥೋಮ್​ ಮಿಶ್ರ, ಯಶೋಧರ ರಾಜೆ ಸಿಂಧ್ಯಾ , ಸುರೇಂದ್ರ ಪಟ್​ವಾ, ಅರ್ಚನ ಚಿಟ್ನಿಸ್​, ಜೀತೇಂದ್ರ ಗೇಹ್ಲೋಟ್​ ಸೇರಿದಂತೆ ಅನೇಕ ಪ್ರಮುಖ ನಾಯಕರು ಟಿಕೆಟ್​...Kannada News Portal