ನವದೆಹಲಿ: ದೇಶದಲ್ಲಿ   ಪೈಪ್ ಮೂಲಕ  ಮನೆ ಮನೆಗೆ ಅಡುಗೆ  ಅನಿಲ ಸರಬರಾಜು ಮಾಡುವ ಮೊದಲ ರಾಜ್ಯ  ಎಂಬ ಹೆಗ್ಗಳಿಕೆಗೆ  ಗುಜರಾತ್ ಪಾತ್ರವಾಗಲಿದೆ.

 ಈಗಾಗಲೇ ರಾಜ್ಯದ SEಕಡ 80 ರಷ್ಟು ಭಾಗಕ್ಕೆ  ಪೈಪ್ ಮೂಲಕ  ಅನಿಲ ಸರಬರಾಜು ಮಾಡಲಾಗುತ್ತಿದ್ದು ಉಳಿದ ಶೇಕಡ 20 ರಷ್ಟು ಕೆಲಸ ಕೆಲವೇ ತಿಂಗಳಲ್ಲಿ ಮುಗಿಯಲಿರುವುದರಿಂದ ದೇಶದಲ್ಲೇ  ಮೊದಲ ರಾಜ್ಯ ಎಂಬ ಕೀರ್ತಿ  ಪಡೆಯಲಿದೆ ಎಂದು ಅನಿಲ ನಿಗಮದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುಂದಿನ ಎರಡು  ವರ್ಷದ ಅವಧಿಯಲ್ಲಿ ಇದು ದೇಶಾದ್ಯಂತ ಜಾರಿಗೆ ಬರಲಿದೆ. ಆಗ ನೀರು ಬಿಟ್ಟಂತೆ ಮನೆಗೆ ಎಷ್ಟು ಬೇಕೋ ಅಷ್ಟು ಅನಿಲವನ್ನು  ಬಳಕೆ ಮಾಡಿಕೊಳ್ಳುವ ಮತ್ತು  ಸಿಲಿಂಡರ್ ಮುಗಿದ ನಂತರ ಪೋನ್ ಮಾಡಿ ಬುಕ್ ಮಾಡುವ ಗೊಡವೆ, ಸಮಸ್ಯೆಯೂ ಇರುವುದಿಲ್ಲ ನಲ್ಲಿ ನೀರು ಬಿಟ್ಟಂತೆ ಅನಿಲವನ್ನು ಎಷ್ಟು ಬೇಕೋ ಅಷ್ಟು ಬಿಟ್ಟುಕೊಂಡರೆ ಆಯಿತು ಎಂಬ ಮಾತು ಕೇಳಿ ಬರುತ್ತಿದೆ.

 

Please follow and like us:
0
http://bp9news.com/wp-content/uploads/2018/06/LPG-Gas.jpghttp://bp9news.com/wp-content/uploads/2018/06/LPG-Gas-150x150.jpgBP9 Bureauಪ್ರಮುಖರಾಜಕೀಯರಾಷ್ಟ್ರೀಯನವದೆಹಲಿ: ದೇಶದಲ್ಲಿ   ಪೈಪ್ ಮೂಲಕ  ಮನೆ ಮನೆಗೆ ಅಡುಗೆ  ಅನಿಲ ಸರಬರಾಜು ಮಾಡುವ ಮೊದಲ ರಾಜ್ಯ  ಎಂಬ ಹೆಗ್ಗಳಿಕೆಗೆ  ಗುಜರಾತ್ ಪಾತ್ರವಾಗಲಿದೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','2370'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180613093742'); document.getElementById('div_1520180613093742').appendChild(scpt);  ಈಗಾಗಲೇ ರಾಜ್ಯದ SEಕಡ 80 ರಷ್ಟು ಭಾಗಕ್ಕೆ  ಪೈಪ್ ಮೂಲಕ  ಅನಿಲ ಸರಬರಾಜು ಮಾಡಲಾಗುತ್ತಿದ್ದು ಉಳಿದ ಶೇಕಡ 20 ರಷ್ಟು ಕೆಲಸ ಕೆಲವೇ...Kannada News Portal