ಬೆಂಗಳೂರು: ಪತ್ರಕರ್ತೆ  ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲು ಹಂತಕರು ಒಂದು ವರ್ಷಸಮಯ ತೆಗೆದುಕೊಂಡು ಪ್ಲಾನ್​​ ಮಾಡಿದ್ದರಂತೆ. SIT ಬಂಧಿಸಿರುವ ಆರು ಮಂದಿ ವಿಚಾರಣೆ ಸಮಯದಲ್ಲಿ ಬಾಯಿ ಬಿಟ್ಟಿರುವ ಮಾಹಿತಿ ಪ್ರಕಾರ ಗೌರಿ  ಹತ್ಯೆಗೆ ಒಂದು  ವರ್ಷ ಪ್ಲ್ಯಾನ್​​ ಮಾಡಲಾಗಿತ್ತು  ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.  ಅಲ್ಲದೆ  ಕೊಲೆ ಮಾಡಲು ಕೆಲವು ಜನರನ್ನು ನೇಮಕ  ಮಾಡಿಕೊಳ್ಳಲಾಗಿತ್ತು ಎಂಬ ಸ್ಪೋಟಕ ಮಾಹಿತಿಯೂ ಬಯಲಾಗಿದೆ.

ಕೊಲೆ ಮಾಡಬೇಕು ಎಂದು  ಹಂತಕರು ಹಾಕಿದ್ದ ಪಟ್ಟಿಯಲ್ಲಿ ಮೈಸೂರಿನ ಹಿರಿಯ ಸಾಹಿತಿ ಪ್ರೋ. ಎಸ್.ಕೆ.ಭಗವಾನ್ ಮತ್ತು ಅಮುಲ್ ಕಾಳೆ   ಮತ್ತು ಅಮಿತ್ ದಿಗ್ವಾರ ಮತ್ತಿತರ ಹೆಸರು  ಡೈರಿಯಲ್ಲಿ ಸಿಕ್ಕಿದೆ.  ಬಹಳ ಪ್ಲ್ಯಾನ್ ಮಾಡಿ ಕೊಲೆ ಮಾಡಿದ ಕಾರಣ  ಗೌರಿ ಹಂತಕರನ್ನು ಬೇಗ ಪತ್ತೆ ಹಚ್ಚಿ ಬಂಧಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲವಂತೆ , ಆದರೆ ಎಸ್​​ಐಟಿ ನಿಧಾನವಾಗಿಯಾದರೂ ಈಗ ಸರಿಯಾದ ಜಾಡು ಹಿಡಿದು ಹಂತಕರನ್ನು ಬಂಧಿಸಿದ್ದು ಕೊಲೆಯ ಸಂಚನ್ನು ಬಯಲು ಮಾಡುವಲ್ಲಿ ಯಶಸ್ವಿಯಾಗಿದೆ.

Please follow and like us:
0
http://bp9news.com/wp-content/uploads/2018/06/gauri-lankesh.jpghttp://bp9news.com/wp-content/uploads/2018/06/gauri-lankesh-150x150.jpgBP9 Bureauಪ್ರಮುಖರಾಜಕೀಯ  ಬೆಂಗಳೂರು: ಪತ್ರಕರ್ತೆ  ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲು ಹಂತಕರು ಒಂದು ವರ್ಷಸಮಯ ತೆಗೆದುಕೊಂಡು ಪ್ಲಾನ್​​ ಮಾಡಿದ್ದರಂತೆ. SIT ಬಂಧಿಸಿರುವ ಆರು ಮಂದಿ ವಿಚಾರಣೆ ಸಮಯದಲ್ಲಿ ಬಾಯಿ ಬಿಟ್ಟಿರುವ ಮಾಹಿತಿ ಪ್ರಕಾರ ಗೌರಿ  ಹತ್ಯೆಗೆ ಒಂದು  ವರ್ಷ ಪ್ಲ್ಯಾನ್​​ ಮಾಡಲಾಗಿತ್ತು  ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.  ಅಲ್ಲದೆ  ಕೊಲೆ ಮಾಡಲು ಕೆಲವು ಜನರನ್ನು ನೇಮಕ  ಮಾಡಿಕೊಳ್ಳಲಾಗಿತ್ತು ಎಂಬ ಸ್ಪೋಟಕ ಮಾಹಿತಿಯೂ ಬಯಲಾಗಿದೆ. var domain = (window.location !=...Kannada News Portal