ಬೆಂಗಳೂರು : ಜೆಡಿಎಸ್ ಶಾಸಕಕಾಂಗ ಸಭೆಯ ನಾಯಕರಾದ ಮೇಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕುಮಾರಸ್ವಾಮಿ, ಬಿಜೆಪಿಗೆ ನೇರವಾಗಿ ಅವಾಜ್ ಹಾಕಿದ್ದಾರೆ.

ನೀವು ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಲು ಮುಂದಾಗುತ್ತಿದ್ದೀರಿ, ನಮ್ಮ ಪಕ್ಷದ ಶಾಸಕರನ್ನು ಕುದುರೆ ವ್ಯಾಪಾರ ಮಾಡಲು ಮುಂದಾದರೇ, ನಮ್ಮ ಒಗ್ಗಟು ಹೊಡೆಯಲು ಬಂದರೆ ನಾನು ಸನ್ಯಾಸಿ ಅಲ್ಲಾ. ನಾನು ಆಪರೇಷನ್ ಮಾಡ ಬೇಕಾಗುತ್ತದೆ.

ಎಲ್ಲರಿಗೂ ಎಲ್ಲಾ ಪಕ್ಷದಲ್ಲಿಯೂ ಸ್ನೇಹಿತರು ಅಂತ ಇದ್ದೇ ಇರುತ್ತಾರೆ. ಈ ಬಾರಿ ವಾತಾವರಣ ನೋಡಿದ್ರೆ ನೈತಿಕತೆ ಮಾತು ಇಲ್ಲಿ ಅಪ್ರಸ್ತುತ . ನಮ್ಮ ಒಗ್ಗಟ್ಟು ಹೊಡೆದರೇ ನಾನು ನಿಮ್ಮ ಬುಡಕ್ಕೆ ಕೈ ಹಾಕ ಬೇಕಾಗುತ್ತದೇ ಎಂಬ ಮಾತುಗಳನ್ನಾಡಿದ್ದಾರೆ.

Please follow and like us:
0
http://bp9news.com/wp-content/uploads/2018/05/05-1446712137-hd-kumaraswamy3.jpghttp://bp9news.com/wp-content/uploads/2018/05/05-1446712137-hd-kumaraswamy3-150x150.jpgPolitical Bureauಪ್ರಮುಖರಾಜಕೀಯOperation Kamal Hadehar Hushar !!!! I am a monk Alla Kumaraswami Awaaz !!!ಬೆಂಗಳೂರು : ಜೆಡಿಎಸ್ ಶಾಸಕಕಾಂಗ ಸಭೆಯ ನಾಯಕರಾದ ಮೇಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕುಮಾರಸ್ವಾಮಿ, ಬಿಜೆಪಿಗೆ ನೇರವಾಗಿ ಅವಾಜ್ ಹಾಕಿದ್ದಾರೆ. ನೀವು ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಲು ಮುಂದಾಗುತ್ತಿದ್ದೀರಿ, ನಮ್ಮ ಪಕ್ಷದ ಶಾಸಕರನ್ನು ಕುದುರೆ ವ್ಯಾಪಾರ ಮಾಡಲು ಮುಂದಾದರೇ, ನಮ್ಮ ಒಗ್ಗಟು ಹೊಡೆಯಲು ಬಂದರೆ ನಾನು ಸನ್ಯಾಸಿ ಅಲ್ಲಾ. ನಾನು ಆಪರೇಷನ್ ಮಾಡ ಬೇಕಾಗುತ್ತದೆ. ಎಲ್ಲರಿಗೂ ಎಲ್ಲಾ ಪಕ್ಷದಲ್ಲಿಯೂ ಸ್ನೇಹಿತರು ಅಂತ ಇದ್ದೇ ಇರುತ್ತಾರೆ. ಈ ಬಾರಿ ವಾತಾವರಣ ನೋಡಿದ್ರೆ...Kannada News Portal