ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಅತಂತ್ರವಾಗುತ್ತಿದ್ದಂತೆ, ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇತ್ತ ಕಾಂಗ್ರೆಸ್‌ ಜೆಡಿಎಸ್‌ ಕೈ ಜೋಡಿಸಿದ್ರೆ, ಅತ್ತ ಬಿಎಸ್‌ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ರು. ಬಹುಮತ ಸಾಭೀತು ಪಡಿಸುವುದಕ್ಕಾಗಿ, ಈಗ ಬಿಜೆಪಿ ಸದ್ದಿಲ್ಲದಂತೆ ಎಲ್ಲಾ ಶಾಸಕರಿಗೆ ಗಾಳ ಹಾಕಲು ಪ್ರಯತ್ನಿಸುತ್ತಿದೆ.

ರೆಡ್ಡಿ ಬದರ್ಸ್ ಈಗ ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.  ಆಪರೇಷನ್‌ ಕಮಲ ಸದ್ದಿಲ್ಲದಂತೆ ತನ್ನ ಕೆಲಸ ಆರಂಭಿಸಿದೆ. ರೈತಸಂಘದ ರಾಜ್ಯ ಸಂಚಾಲಕ ಹಾಗೂ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ಆಪ್ತ ಸುಭಾಷ್‌ ಐಕೂರ್, ಗೌರಿ ಬಿದನೂರಿನ ಶಾಸಕ ಶಿವಶಂಕರ್‌  ರೆಡ್ಡಿ ಆಪ್ತ ನರಸಿಂಹಮೂರ್ತಿ ಜೊತೆಗೆ ಸಂಭಾಷಣೆ ನಡೆಸಿದ್ದಾರೆ.

ತುಮಕೂರಿನ ಪಾವಗಡ ಶಾಸಕ ವೆಂಕಟರಮಣಪ್ಪಾ ಆಪ್ತ ಶಂಕರ ರೆಡ್ಡಿ ಜೊತೆಗೂ ಕೂಡ ಐಕೂರ್‌ ಮಾತನಾಡಿ, ನಮ್ಮ ಜೊತೆ ಬಂದ್ರೆ ಒಳ್ಳೆಯದಾಗುತ್ತೆ. ನಿಮಗೆ ಏನು ಬೇಕೋ ಅದನ್ನು ವ್ಯವಸ್ಥೆ ಮಾಡುತ್ತೇವೆ, ಮಿನಿಷ್ಟರ್‌ ಗಿರಿ ಬೇಕಾದ್ರೂ ಕೊಡಿಸ್ತೀವಿ ಅಂತ ಆಮಿಷಗಳನ್ನೊಡ್ಡುವ ಮೂಲಕ ಕುದುರೆ ವ್ಯಾಪಾರ ಆರಂಭಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/reddy.jpghttp://bp9news.com/wp-content/uploads/2018/05/reddy-150x150.jpgBP9 Bureauಪ್ರಮುಖ  ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಅತಂತ್ರವಾಗುತ್ತಿದ್ದಂತೆ, ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇತ್ತ ಕಾಂಗ್ರೆಸ್‌ ಜೆಡಿಎಸ್‌ ಕೈ ಜೋಡಿಸಿದ್ರೆ, ಅತ್ತ ಬಿಎಸ್‌ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ರು. ಬಹುಮತ ಸಾಭೀತು ಪಡಿಸುವುದಕ್ಕಾಗಿ, ಈಗ ಬಿಜೆಪಿ ಸದ್ದಿಲ್ಲದಂತೆ ಎಲ್ಲಾ ಶಾಸಕರಿಗೆ ಗಾಳ ಹಾಕಲು ಪ್ರಯತ್ನಿಸುತ್ತಿದೆ. ರೆಡ್ಡಿ ಬದರ್ಸ್ ಈಗ ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.  ಆಪರೇಷನ್‌ ಕಮಲ ಸದ್ದಿಲ್ಲದಂತೆ ತನ್ನ ಕೆಲಸ ಆರಂಭಿಸಿದೆ. ರೈತಸಂಘದ ರಾಜ್ಯ ಸಂಚಾಲಕ ಹಾಗೂ ಗಣಿಧಣಿ ಗಾಲಿ ಜನಾರ್ಧನ...Kannada News Portal