ಇತ್ತೀಚಿಗಷ್ಟೇ ಭಾರತದಲ್ಲಿ Oppo ಎಫ್ 5 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಗುರುವಾರದಿಂದ Oppo ಎಫ್ 5 ಸ್ಮಾರ್ಟ್ಫೋನ್ ಮಾರಾಟ ಭಾರತದಲ್ಲಿ ಶುರುವಾಗಿದೆ. ಸದ್ಯ, ಫೋನನ್ನು ಗ್ರಾಹಕರು ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ನಿಂದ ಖರೀದಿ ಮಾಡಬಹುದಾಗಿದೆ.

ಬ್ಯೂಟಿ ರಿಕಗ್ನೈಜೇಷನ್ ಜೊತೆ ನೀಡಿರುವ 20 ಮೆಗಾಫಿಕ್ಸಲ್ ಫ್ರಂಟ್ ಕ್ಯಾಮರಾ ಇದರ ವಿಶೇಷವಾಗಿದೆ. ಭಾರತಕ್ಕಿಂತ ಮೊದಲು ಕಂಪನಿ ಈ ಫೋನನ್ನು ಫಿಲಿಪೈನ್ ನಲ್ಲಿ ಬಿಡುಗಡೆ ಮಾಡಿತ್ತು. ಈ ಫೋನ್ ನಲ್ಲಿ 5 ಇಂಚಿನ ಫುಲ್ ಹೆಚ್ ಡಿ ಡಿಸ್ಪ್ಲೇ ಇದೆ. 16 ಮೆಗಾಫಿಕ್ಸಲ್ ರಿಯರ್ ಕ್ಯಾಮರಾ ನೀಡಲಾಗಿದೆ.

4ಜಿ ವಾಲೆಟ್, ಬ್ಲ್ಯೂಟೂತ್, ವಿ4.2, ವೈಪೈ 802.11 a/b/g/n ನೀಡಲಾಗಿದೆ. ಇದರ ಜೊತೆಗೆ ಮುಖ ಗುರುತಿಸುವ ಸಾಧನವೂ ಈ ಫೋನ್ ನಲ್ಲಿದೆ. 4ಜಿಬಿ ರ್ಯಾಮ್ ಜೊತೆ 32 ಜಿಬಿ ಸ್ಟೋರೇಜ್ ಹಾಗೂ 6ಜಿಬಿ ರ್ಯಾಮ್ ಜೊತೆ 64 ಜಿಬಿ ಸ್ಟೋರೇಜ್ ಸೌಲಭ್ಯದ ಎರಡು ರೂಪಾಂತರವನ್ನು ಕಂಪನಿ ಭಾರತದಲ್ಲಿ ಬಿಡುಗಡೆ ಮಾಡಿದೆ. 4 ಜಿಬಿ ಫೋನ್ ಬೆಲೆ 19,990 ರೂಪಾಯಿಯಾದ್ರೆ 6 ಜಿಬಿ ರ್ಯಾಮ್ ಫೋನ್ ಬೆಲೆ 24,990 ರೂಪಾಯಿ.

Please follow and like us:
0
http://bp9news.com/wp-content/uploads/2017/11/oppo-f5-back.pnghttp://bp9news.com/wp-content/uploads/2017/11/oppo-f5-back-150x150.pngFilm Bureauತಂತ್ರಜ್ಞಾನnew mobail,oppo,ತಂತ್ರಜ್ಞಾನಇತ್ತೀಚಿಗಷ್ಟೇ ಭಾರತದಲ್ಲಿ Oppo ಎಫ್ 5 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಗುರುವಾರದಿಂದ Oppo ಎಫ್ 5 ಸ್ಮಾರ್ಟ್ಫೋನ್ ಮಾರಾಟ ಭಾರತದಲ್ಲಿ ಶುರುವಾಗಿದೆ. ಸದ್ಯ, ಫೋನನ್ನು ಗ್ರಾಹಕರು ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ನಿಂದ ಖರೀದಿ ಮಾಡಬಹುದಾಗಿದೆ. ಬ್ಯೂಟಿ ರಿಕಗ್ನೈಜೇಷನ್ ಜೊತೆ ನೀಡಿರುವ 20 ಮೆಗಾಫಿಕ್ಸಲ್ ಫ್ರಂಟ್ ಕ್ಯಾಮರಾ ಇದರ ವಿಶೇಷವಾಗಿದೆ. ಭಾರತಕ್ಕಿಂತ ಮೊದಲು ಕಂಪನಿ ಈ ಫೋನನ್ನು ಫಿಲಿಪೈನ್ ನಲ್ಲಿ ಬಿಡುಗಡೆ ಮಾಡಿತ್ತು. ಈ ಫೋನ್ ನಲ್ಲಿ 5 ಇಂಚಿನ ಫುಲ್...Kannada News Portal