ಬೆಂಗಳೂರು : ಸರ್ಕಾರ ರಚನೆಯ ಪ್ರಕ್ರಿಯೆ ಗೊಂದಲ ಗೂಡಾದ ಬೆನ್ನಲ್ಲೇ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರ ನನ್ನ ಫೋನ್‌ ಕದ್ದಾಲಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಿದ್ದೇಶ್ವರ್‌, ಪಿ ಸಿ ಮೋಹನ್‌ ಹಾಗೂ ನನ್ನ ಫೋನ್‌ಗಳು ಟಾಪ್‌ ಆಗುತ್ತಿವೆ ಎಂದು ಹೇಳಿದ್ದಾರೆ. ನಮ್ಮ ಫೋನ್‌ಗಳಿಗೆ ಖಾಸಗಿತನವಿಲ್ಲ. ಈ ಸಂಬಂಧ ಲೋಕಸಭಾ ಸ್ಪೀಕರ್‌, ದೇಶದ ಗೃಹ ಸಚಿವರು, ಐಜಿ ಮತ್ತು ಡಿಜಿಗೆ ಪತ್ರ ಬರೆೆದಿದ್ದೇವೆ ಎಂದಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು  ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/3b02493a7c1d909b45e64e877280b98c.jpghttp://bp9news.com/wp-content/uploads/2018/05/3b02493a7c1d909b45e64e877280b98c-150x150.jpgBP9 Bureauಪ್ರಮುಖಬೆಂಗಳೂರು : ಸರ್ಕಾರ ರಚನೆಯ ಪ್ರಕ್ರಿಯೆ ಗೊಂದಲ ಗೂಡಾದ ಬೆನ್ನಲ್ಲೇ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರ ನನ್ನ ಫೋನ್‌ ಕದ್ದಾಲಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಿದ್ದೇಶ್ವರ್‌, ಪಿ ಸಿ ಮೋಹನ್‌ ಹಾಗೂ ನನ್ನ ಫೋನ್‌ಗಳು ಟಾಪ್‌ ಆಗುತ್ತಿವೆ ಎಂದು ಹೇಳಿದ್ದಾರೆ. ನಮ್ಮ ಫೋನ್‌ಗಳಿಗೆ ಖಾಸಗಿತನವಿಲ್ಲ. ಈ ಸಂಬಂಧ ಲೋಕಸಭಾ ಸ್ಪೀಕರ್‌, ದೇಶದ...Kannada News Portal