ಜಮ್ಮು-ಕಾಶ್ಮೀರ: ಜಮ್ಮು ಕಾಶ್ಮೀರದ ಪೂಂಚ್ ಭಾಗದಲ್ಲಿ ಪಾಕಿಸ್ತಾನ ಮತ್ತೆ ದಾಳಿಯನ್ನ ನಡೆಸಿದ್ದು, ಇಬ್ಬರು ಭಾರತೀಯ ಸೈನಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ಸೈನಿಕರನ್ನು ಮಿಲಿಟರಿ ಆಸ್ಪತ್ರೆಗೆ ಸೆರಿಸಲಾಗಿದೆ. ಈ ಘಟನೆ ಇಂದು ಬೆಳಗಿನ ಜಾವಾ 1.30 ಸುಮಾರಿಗೆ ನಡೆದಿದೆ, ಭಾರತೀಯ ಸೈನಿಕರು ಕೂಡಾ ಪ್ರತಿ ದಾಳಿ ನಡೆಸಿ ಪ್ರತ್ಯುತ್ತರ ನಿಡಿದ್ದಾರೆ. ನಿನ್ನೆಯು ಕೂಡ ಪಾಕಿಸ್ತಾನ ಗುಂಡಿನ ದಾಳಿ ನಡೆಸಿತ್ತು.
ಇನ್ನೂ ಭಾರತ ಸರ್ಕಾರ ಮತ್ತು ಭಾರತೀಯ ಸೇನಾ ಅಧಿಕಾರಿಗಳು ಎಷ್ಟೇ ಎಚ್ಚರಿಕೆ ಕೊಟ್ಟರು ಪಾಕಿಸ್ತಾನ ಬುದ್ದಿ ಕಲಿಯದೆ ಇರುವುದು ಭಾರತವನ್ನು ಮತ್ತಷ್ಟು ಕೆರಳಿಸಿದೆ.

 

Please follow and like us:
0
http://bp9news.com/wp-content/uploads/2017/06/download.jpghttp://bp9news.com/wp-content/uploads/2017/06/download-150x150.jpgNews Updates Notificationಪ್ರಮುಖರಾಷ್ಟ್ರೀಯ  ಜಮ್ಮು-ಕಾಶ್ಮೀರ: ಜಮ್ಮು ಕಾಶ್ಮೀರದ ಪೂಂಚ್ ಭಾಗದಲ್ಲಿ ಪಾಕಿಸ್ತಾನ ಮತ್ತೆ ದಾಳಿಯನ್ನ ನಡೆಸಿದ್ದು, ಇಬ್ಬರು ಭಾರತೀಯ ಸೈನಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ಸೈನಿಕರನ್ನು ಮಿಲಿಟರಿ ಆಸ್ಪತ್ರೆಗೆ ಸೆರಿಸಲಾಗಿದೆ. ಈ ಘಟನೆ ಇಂದು ಬೆಳಗಿನ ಜಾವಾ 1.30 ಸುಮಾರಿಗೆ ನಡೆದಿದೆ, ಭಾರತೀಯ ಸೈನಿಕರು ಕೂಡಾ ಪ್ರತಿ ದಾಳಿ ನಡೆಸಿ ಪ್ರತ್ಯುತ್ತರ ನಿಡಿದ್ದಾರೆ. ನಿನ್ನೆಯು ಕೂಡ ಪಾಕಿಸ್ತಾನ ಗುಂಡಿನ ದಾಳಿ ನಡೆಸಿತ್ತು. ಇನ್ನೂ ಭಾರತ ಸರ್ಕಾರ ಮತ್ತು ಭಾರತೀಯ ಸೇನಾ ಅಧಿಕಾರಿಗಳು ಎಷ್ಟೇ ಎಚ್ಚರಿಕೆ ಕೊಟ್ಟರು ಪಾಕಿಸ್ತಾನ...Kannada News Portal