ನೀವೂ ಪಾನಿಪೂರಿ ತಿಂತಿದ್ದೀರಾ.. ಹಾಗಿದ್ರೆ ಈ  ಸುದ್ದಿ ಓದಿ.  ಆಮೇಲೆ ತಿನ್ನೋಕೆ ಯೋಚನೆ ಮಾಡಿ.ಮಳೆ ಬರ್ತಿದೆ. ರಸ್ತೆ  ಬಳಿ ನಿಂತು ಯಾರಿಗೆ ತಾನೇ ಪಾನಿಪೂರಿ ರುಚಿ ಸವಿಯಲು ಇಷ್ಟವಿಲ್ಲ   ಹೇಳಿ . ಆದರೆ ನೀವು ತಿನ್ನುವ  ಈ ಚಾಟ್ಸ್ ಹೇಗೆ  ತಯಾರಾಗುತ್ತದೆ ಅಂತಾ ಗೊತ್ತಿದ್ಯಾ…? ವಿಡಿಯೋ ನೋಡಿದ್ರೆ ನಿಜಕ್ಕೂ ಗಾಬರಿಯಾಗ್ತೀರಾ. ನೋಡಿದ ಮೇಲೆ  ಈ ಪಾನಿಪೂರಿನಾ ನಾವು ತಿನ್​ಬೇಕೂ ಅಂತಾ ಇರೋದು, ಇಲ್ಲಿವರೆಗೆ ತಿಂತಿದ್ದೂ ಇದಣೇನಾ ಅಂತಾ ಆಶ್ಚರ್ಯ ಆಗ್ತೀರಾ.  ಭಯಾನಕ ಕಾಯಿಲೆಗೆ ಕಾರಣವಾಗಿದ್ಯಾ ಈ ಪಾನಿಪೂರಿ. ಕಲುಷಿತ ನೀರು, ಬಣ್ಣ ಬಣ್ಣದ ಕೆಮಿಕಲ್ಸ್​ ಬಳಸಿ ಪಾನಿಪೂರಿ ತಯಾರು ಮಾಡ್ತಿರುವ ಅಂಗಡಿಗಳ  ಮೇಲೆ ಸ್ಥಳೀಯ ಸಂಘಟನೆಗಳು ದಾಳಿ ನಡೆಸಿವೆ.  ವಿಷಯುಕ್ತ ವಸ್ತುಗಳನ್ನು ಬಲಕೆ ಮಾಡಿ ತಯಾರಿಸುತ್ತಿಎಉವ ಪಾನಿಪೂರಿ ವಿಡಿಯೋ ಸದಯ ವೈರಲ್​ ಆಗಿದೆ.

 

Please follow and like us:
0
http://bp9news.com/wp-content/uploads/2018/08/Karnatakada-Miditha-1.jpeghttp://bp9news.com/wp-content/uploads/2018/08/Karnatakada-Miditha-1-150x150.jpegBP9 Bureauಟೈಮ್ ಪಾಸ್ಪ್ರಮುಖನೀವೂ ಪಾನಿಪೂರಿ ತಿಂತಿದ್ದೀರಾ.. ಹಾಗಿದ್ರೆ ಈ  ಸುದ್ದಿ ಓದಿ.  ಆಮೇಲೆ ತಿನ್ನೋಕೆ ಯೋಚನೆ ಮಾಡಿ.ಮಳೆ ಬರ್ತಿದೆ. ರಸ್ತೆ  ಬಳಿ ನಿಂತು ಯಾರಿಗೆ ತಾನೇ ಪಾನಿಪೂರಿ ರುಚಿ ಸವಿಯಲು ಇಷ್ಟವಿಲ್ಲ   ಹೇಳಿ . ಆದರೆ ನೀವು ತಿನ್ನುವ  ಈ ಚಾಟ್ಸ್ ಹೇಗೆ  ತಯಾರಾಗುತ್ತದೆ ಅಂತಾ ಗೊತ್ತಿದ್ಯಾ...? ವಿಡಿಯೋ ನೋಡಿದ್ರೆ ನಿಜಕ್ಕೂ ಗಾಬರಿಯಾಗ್ತೀರಾ. ನೋಡಿದ ಮೇಲೆ  ಈ ಪಾನಿಪೂರಿನಾ ನಾವು ತಿನ್​ಬೇಕೂ ಅಂತಾ ಇರೋದು, ಇಲ್ಲಿವರೆಗೆ ತಿಂತಿದ್ದೂ ಇದಣೇನಾ ಅಂತಾ ಆಶ್ಚರ್ಯ...Kannada News Portal