ಬೆಂಗಳೂರು: ಕೇಂದ್ರದಲ್ಲಿನ ಬಿಜೆಪಿ ಸರ್ಕಾರಕ್ಕೆ  ನಾಲ್ಲು  ವರ್ಷ ಪೂರ್ಣವಾದ  ಸಮಯದಲ್ಲಿ ಇದೆ ಮೊದಲಬಾರಿಗೆ ಪ್ರಧಾನಿ ನರೇಂದ್ರ ಮೋದಿ ನಾಳೆ ರೈತರ ಜೊತೆ ಸಮಾಲೋಚನೆ ಮಾಡಲಿದ್ದಾರೆ.

ಈಗಾಗಲೆ ಡಿಜಿಟಲ್ ಇಂಡಿಯಾ ಸೇರಿದಂತೆ ಅನೇಕ ಫಲಾನುಭವಿಗಳ  ಜೊತೆ ವಿಡಿಯೋ  ಸಂವಾದ ಮೂಲಕ ಮಾತುಕತೆ ಮಾಡಿರುವ ಮೋದಿ ರೈತರ ಜತೆ  ನೇರಾ ಸಂವಾದದಲ್ಲಿ ಭಾಗೀಯಾಗಲಿದ್ದಾರೆ. ಪ್ರಧಾನಿಯಾದ   ಮೇಲೆ    ರೈತರ ಜೊತೆ ಮಾತನಾಡುವಷ್ಟು ಸಮಯವಿಲ್ಲ  ಪ್ರಧಾನಿಗೆ.  ಬದಲಾಗಿ ಅವರು ದೇಶ-ವಿದೇಶದಲ್ಲಿ  ಸಾವಿರಾರು ಸಿಇಒ ಗಳ ಜೊತೆ ಮಾತನಾಡುತ್ತಾರೆ. ರೈತರ ಜೊತೆ ಮಾತನಾಡಲು ಪುರಸೊತ್ತು  ಇಲ್ಲವೇ ಎಂಬ ಟೀಕೆ ಕೇಳಿ ಬರುತ್ತಿದ್ದ ಬೆನ್ನಲ್ಲೇ ಮೋದಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಆದರೂ ಪ್ರಧಾನಿ ಈಗಲಾದರೂ ರೈತರ ಸಂಕಷ್ಟಗಳನ್ನು ಆಲಿಸುತ್ತಾರಾ…?    ಚುನಾವಣೆಗೆ  ಇನ್ನು ಕೇವಲ ಒಂದು ವರ್ಷ  ಮಾತ್ರ ಬಾಕಿ ಉಳಿದಿದೆ ಎನ್ನುವಾಗ ರೈತರ ನೆನಪು ಬಂದಿದೆಯೆ? ಎಂಬ ಕುಹಕ ಮಾತುಗಳು ಕೇಳಿ ಬರುತ್ತಿವೆ   ಏನೇ ಆಗಲಿ ನಾಳೆ  ರೈತರ ಜೊತೆ ಪ್ರಧಾನಿ ನೇರವಾಗಿ ಮಾತುಕತೆ ಮಾಡಲಿದ್ದಾರೆ. ರಾಜ್ಯದಲ್ಲಿ ರೈತರ ಸಾಲ ಮನ್ನಾ  ವಿಚಾರ ಬಾರಿ ಚರ್ಚೆಗೆ ಕಾರಣವಾಗಿರುವ ಸಮಯದಲ್ಲಿ ಪಿಎಂ ನಾಳೆ  ಏನು ಹೇಳುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

Please follow and like us:
0
http://bp9news.com/wp-content/uploads/2018/06/modi-75915.jpghttp://bp9news.com/wp-content/uploads/2018/06/modi-75915-150x150.jpgBP9 Bureauಪ್ರಮುಖರಾಜಕೀಯರಾಷ್ಟ್ರೀಯಬೆಂಗಳೂರು: ಕೇಂದ್ರದಲ್ಲಿನ ಬಿಜೆಪಿ ಸರ್ಕಾರಕ್ಕೆ  ನಾಲ್ಲು  ವರ್ಷ ಪೂರ್ಣವಾದ  ಸಮಯದಲ್ಲಿ ಇದೆ ಮೊದಲಬಾರಿಗೆ ಪ್ರಧಾನಿ ನರೇಂದ್ರ ಮೋದಿ ನಾಳೆ ರೈತರ ಜೊತೆ ಸಮಾಲೋಚನೆ ಮಾಡಲಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','2370'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180613093742'); document.getElementById('div_1520180613093742').appendChild(scpt); ಈಗಾಗಲೆ ಡಿಜಿಟಲ್ ಇಂಡಿಯಾ ಸೇರಿದಂತೆ ಅನೇಕ ಫಲಾನುಭವಿಗಳ  ಜೊತೆ ವಿಡಿಯೋ  ಸಂವಾದ ಮೂಲಕ ಮಾತುಕತೆ ಮಾಡಿರುವ ಮೋದಿ ರೈತರ ಜತೆ ...Kannada News Portal