ಬೆಂಗಳೂರು: ಬೆಳ್ಳಂ ಬೆಳಿಗ್ಗೆ ರಾಜಧಾನಿಯಲ್ಲಿ ಪೊಲೀಸರ ಗುಂಡಿನ ಆರ್ಭಟ ಕೇಳಿಸಿದೆ. ಸರಗಳ್ಳನ  ಮೇಲೆ  ಅನ್ನಪೂಣೇಶ್ವರಿ  ನಗರದ ಇನ್ಸ್ ಪೆಕ್ಟರ್ ಪ್ರವೀಣ್ ಯಲಿಗಾರ್  ಫೈರಿಂಗ್  ಮಾಡಿದ್ದಾರೆ. ಕೋಡಿಪಾಳ್ಯ ಮತ್ತು ನೈಸ್ ರಸ್ತೆಯಲ್ಲಿ ಬೆಳಿಗ್ಗೆ 5-45 ಸಮಯದಲ್ಲಿ ಮಹಿಳೆಯ ಸರಗಳ್ಳತನಕ್ಕೆ ಅಚ್ಚುತ್​​​​ ಎಂಬಾತ ಪ್ರಯತ್ನ ಮಾಡಿದ್ದು ಇದರಿಂದ  ಸಹಾಯಕ್ಕೆ  ಕಿರಿಚಿಕೊಂಡ ಮಹಿಳೆಯ  ನೆರೆವಿಗೆ ಪೊಲೀಸರು ಧಾವಿಸಿದ್ದಾರೆ.

ಇದಕ್ಕೆ ಸರಗಳ್ಳನಿಂದ  ಪ್ರತಿರೋಧ ಕಂಡಬಂದ ಹಿನ್ನೆಲೆಯಲ್ಲಿ ಪೊಲೀಸರು ಗುಂಡು ಹಾರಿಸಿದ್ದು,  ಸದ್ಯ ಕಾಲಿಗೆ ಗುಂಡು ತಗಲಿರುವ ಸರಗಳ್ಳನನ್ನು  ಸರ್ಕಾರಿ ಆಸ್ಪತೆಗೆ  ದಾಖಲು ಮಾಡಲಾಗಿದೆ ಎನ್ನಲಾಗಿದೆ. ಆತ್ಮರಕ್ಷೆಣೆಗಾಗಿ ಪೊಲೀಸರು ಗುಂಡು  ಹಾರಿಸಿದ್ದಾರೆ ಎನ್ನಲಾಗಿದೆ.

Please follow and like us:
0
http://bp9news.com/wp-content/uploads/2018/06/gun-rep-e1529300040623.jpghttp://bp9news.com/wp-content/uploads/2018/06/gun-rep-e1529300040623-150x150.jpgBP9 Bureauಪ್ರಮುಖಬೆಂಗಳೂರುಬೆಂಗಳೂರು: ಬೆಳ್ಳಂ ಬೆಳಿಗ್ಗೆ ರಾಜಧಾನಿಯಲ್ಲಿ ಪೊಲೀಸರ ಗುಂಡಿನ ಆರ್ಭಟ ಕೇಳಿಸಿದೆ. ಸರಗಳ್ಳನ  ಮೇಲೆ  ಅನ್ನಪೂಣೇಶ್ವರಿ  ನಗರದ ಇನ್ಸ್ ಪೆಕ್ಟರ್ ಪ್ರವೀಣ್ ಯಲಿಗಾರ್  ಫೈರಿಂಗ್  ಮಾಡಿದ್ದಾರೆ. ಕೋಡಿಪಾಳ್ಯ ಮತ್ತು ನೈಸ್ ರಸ್ತೆಯಲ್ಲಿ ಬೆಳಿಗ್ಗೆ 5-45 ಸಮಯದಲ್ಲಿ ಮಹಿಳೆಯ ಸರಗಳ್ಳತನಕ್ಕೆ ಅಚ್ಚುತ್​​​​ ಎಂಬಾತ ಪ್ರಯತ್ನ ಮಾಡಿದ್ದು ಇದರಿಂದ  ಸಹಾಯಕ್ಕೆ  ಕಿರಿಚಿಕೊಂಡ ಮಹಿಳೆಯ  ನೆರೆವಿಗೆ ಪೊಲೀಸರು ಧಾವಿಸಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute =...Kannada News Portal