ಚಿಕ್ಕೋಡಿ : ಪ್ರೀತಿಯ ಪಾರಿವಾಳ ಹಾರಿಹೋಯಿತು ಗೆಳೆಯ ಯಾರು ತಾನೆ ಕೇಳಿಲ್ಲಾ ಈ ಹಾಡನ್ನಾ? ಈ ಮೋಸ್ಟ್ ಫೇಮಸ್ಸ್ ಜಾನಪದ ಹಾಡೊಂದನ್ನು  ಪೊಲೀಸ್ ಅಧಿಕಾರಿಯು  ಬಿಂದಾಸ್ ಆಗಿ ಹಾಡಿಕೊಂಡು ಹೋಗುತ್ತಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಾನಪದ ಹಾಡು ಅಂದರೆ ಉತ್ತರ ಕರ್ನಾಟಕ ಮಂದಿಗೆ  ಅದೇನೋ ಉತ್ಸಾಹ ಒಂಥರಾ ಹೆಮ್ಮೆ. ಸಿನಿಮಾ ಲೋಕದ ಹಾಡುಗಳನ್ನು ಡಬ್ಬಿಂಗ್ ಮುಖಾಂತರ ಜಾನಪದಕ್ಕೆ  ಕನ್ವರ್ಟ್ ಮಾಡುವುದೇ ಉತ್ತರ ಕರ್ನಾಟಕದವರ ಶೈಲಿ.

ಇತ್ತೀಚಿನ ದಿನಗಳಲ್ಲಿ ಜನಪದ, ಪಾರಂಪರಿಕ,  ಸಾಂಸ್ಕೃತಿಕ ಕಲೆಗಳು ನಶಿಸಿಹೋಗುತ್ತಿರವ ಕಾಲದಲ್ಲಿ ದೇಶಿ ಸೋಗಡಿನ ಹಾಗೂ ಜಾನಪದ ಹಾಡುಗಳಿಗೆ  ರಿಮೀಕ್ಸ್ ಮಾಡುತ್ತ ಮತ್ತು ಚಿತ್ರಕ್ಕೆ ಬಳಸುತ್ತಿರುವುದು ಈಗೀನ ಟ್ರೆಂಡ್​  ಇದಾಗಿದೆ.
ದ ಮೋಸ್ಟ್ ಪಾಪ್ಯುಲರ್​ ಉತ್ತರಕನ್ನಡದ  ಹಾಡನ್ನು ಪೋಲಿಸ್ ಅಧಿಕಾರಿ ಹಾಡುತ್ತಿರವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವರದಿ, ಶಿವರಾಜ್ ಎಂ ನೇಸರಗಿ, ಅಥಣಿ

Please follow and like us:
0
http://bp9news.com/wp-content/uploads/2018/07/Karnatakada-Miditha-18.jpeghttp://bp9news.com/wp-content/uploads/2018/07/Karnatakada-Miditha-18-150x150.jpegBP9 Bureauಟೈಮ್ ಪಾಸ್ಪ್ರಮುಖಬೆಳಗಾವಿ  ಚಿಕ್ಕೋಡಿ : ಪ್ರೀತಿಯ ಪಾರಿವಾಳ ಹಾರಿಹೋಯಿತು ಗೆಳೆಯ ಯಾರು ತಾನೆ ಕೇಳಿಲ್ಲಾ ಈ ಹಾಡನ್ನಾ? ಈ ಮೋಸ್ಟ್ ಫೇಮಸ್ಸ್ ಜಾನಪದ ಹಾಡೊಂದನ್ನು  ಪೊಲೀಸ್ ಅಧಿಕಾರಿಯು  ಬಿಂದಾಸ್ ಆಗಿ ಹಾಡಿಕೊಂಡು ಹೋಗುತ್ತಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಾನಪದ ಹಾಡು ಅಂದರೆ ಉತ್ತರ ಕರ್ನಾಟಕ ಮಂದಿಗೆ  ಅದೇನೋ ಉತ್ಸಾಹ ಒಂಥರಾ ಹೆಮ್ಮೆ. ಸಿನಿಮಾ ಲೋಕದ ಹಾಡುಗಳನ್ನು ಡಬ್ಬಿಂಗ್ ಮುಖಾಂತರ ಜಾನಪದಕ್ಕೆ  ಕನ್ವರ್ಟ್ ಮಾಡುವುದೇ ಉತ್ತರ ಕರ್ನಾಟಕದವರ ಶೈಲಿ. var domain =...Kannada News Portal