ಸಿನಿಟಾಕ್​ : ರಾತ್ರಿ ಸೀಕ್ರೆಟ್ ಹೇಳ್ತಾರಂತೆ ನಟಿ ಪೂನಂ ಪಾಂಡೆ. ಅಂದ ಹಾಗೇ ನೀವಿಲ್ಲಿ ಸುಮ್ಮನೆ ಕೇಳಿಸಿಕೊಂಡು ಕೂರ ಬೇಕೇನೂ ಇಲ್ಲ, ಬದಲಾಗಿ ಆಕೆಗೆ ಪ್ರಶ್ನೆಗಳನ್ನು ಕೇಳಬಹುದು. ಅಯ್ಯೋಯ್ಯೋ! ಬೆಡ್​ ಸೀಕ್ರೆಟ್​  ಹೇಳೋಕೆ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ ನಟಿ ಪೂನಂ ಪಾಂಡೆ. ದಿನಾ ರಾತ್ರಿ ಪಾಂಡೆ ಪಲ್ಲಂಗವನ್ನು  ವಿವರಿಸುತ್ತಾಳೆ. ಆದರೆ ಅದಕ್ಕಾಗಿ ಕಂಡೀಷನ್​ ಇದೆಯಂತಪ್ಪೋ….

 

ಅದು ಏನು ಅಂದ್ರೆ, ಫ್ರಿಯಾಗಿ ಅವಳ ನೈಟ್​ ಸೀಕ್ರೆಟ್​ ಬಗ್ಗೆ ನಿಮಗೆ ಗೊತ್ತಾಗಬೇಕು ಅಂದ್ರೆ ಪೂನಂ ಫಾಂಡೆ ಎಂಬ app ಡೌನ್​ಲೋಡ್​ ಮಾಡ್ಕೋ ಬೇಕು. ನಿಮ್ಮ ಮೊಬೈಲ್​ನಲ್ಲಿ ಆ app ಇತ್ತು ಅಂದ್ರೆ ನೀವು ಪೂನಂ ಪಾಂಡೆಗೆ ಹತ್ತಿರವಾಗ್ತೀರಾ ಹಾಗಂತ ಅವಳೇ  ಹೇಳಿಕೊಂಡಿದ್ದಾಳೆ. ಎಪಿಸೊಡ್​ ರೀತಿ ಪ್ರಸಾರವಾಗುವ ಪೂನಂ ಅವರ ಬೆಡ್​ ಸ್ಟೋರಿ ಕೇಳಬಹುದು ಅಂತಾ ಅಭಿಮಾನಿಗಳು  ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.  ದಿನಾ ರಾತ್ರಿ ಯಾವ ಖರ್ಚು ಇಲ್ಲದೇ ಪೂನಂ ಬಳಿ ಹೋಗಬಹುದು ಅಂದ್ರೆ ಸುಮ್ಮನೆ ಇರ್ತಾರಾ…ನೀವೆ ಹೇಳಿ. ವಾರದಲ್ಲಿ ಮೂರು ದಿನ ಪೂನಂ ಪಾಂಡೆ ಬೆಡ್​ ಸ್ಟೋರಿ ಹೇಳೋಕೆ ಬರ್ತಾಳೆ. ಅಲ್ಲೇ ಅನುಮಾನವಿರುವ ಪ್ರಶ್ನೆಗಳನ್ನು ಹಾಕಿ ಅವಳೊಂದಿಗೆ ಚಾಟ್​ ಮಾಡಬಹುದಂತೆ.

ಮತ್ತೆ ಪೂನಂ ಹೇಳುವ ಪ್ರಕಾರ ಈಗಲೇ ಎಲ್ಲವನ್ನೂ ಹೇಳುವುದಿಲ್ಲ. ಮುಂದಿನ ವೆಬ್​ ಸೀರೀಸ್​ ತನಕ ಕಾಯಲೇ ಬೇಕು. ಆನಂತರ ಡೀಟೈಲ್​ ಆಗಿ ಏನು  ಮಾಡಬೇಕಂತ ಚಮಕ್​ ಕೊಟ್ಟಿದ್ದಾಳೆ. ಇದು ಕೇವಲ ರಸಿಕ ದಂಪತಿಗಳಿಗೆ ಅಷ್ಟೇ ಅಲ್ಲ,  ತುಂಟ-ತಂಟಿಯರಿಗೆ ನೋ ರಿಸ್ಟ್ರಿಕ್ಷನ್​ ಎನ್ನುತ್ತಿದ್ದಾಳೆ ನಟಿ ಪೂನಂ.

ಇನ್ನು ಪೂನಂ ಪಾಂಡೆ ಬಗ್ಗೆ ಹೆಚ್ಚು ವಿವಾದಗಳು ಸೃಷ್ಟಿಯಾಗಿದ್ದವು. ಆಕೆ ತುಂಡುಡುಗೆ ಧರಿಸುತ್ತಾರೆ ಅಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ಕೂಡ ಆಗಿದ್ದವು. ಆದರೆ ತಲೆ ಕೆಡಿಸಿಕೊಳ್ಳದ ಪೂನಂ  ದೇಶದಲ್ಲಿ ಮೊದಲ  ಬಾರಿಗೆ ಈ ರೀತಿ ಮಾಡುತ್ತಿರುವುದು ಎಂದು  ಹೇಳಿಕೊಂಡಿದ್ದಾರೆ.

Please follow and like us:
0
http://bp9news.com/wp-content/uploads/2018/06/Poonam-pandey-photo-34-1.jpghttp://bp9news.com/wp-content/uploads/2018/06/Poonam-pandey-photo-34-1-150x150.jpgBP9 Bureauಸಿನಿಮಾಸಿನಿಟಾಕ್​ : ರಾತ್ರಿ ಸೀಕ್ರೆಟ್ ಹೇಳ್ತಾರಂತೆ ನಟಿ ಪೂನಂ ಪಾಂಡೆ. ಅಂದ ಹಾಗೇ ನೀವಿಲ್ಲಿ ಸುಮ್ಮನೆ ಕೇಳಿಸಿಕೊಂಡು ಕೂರ ಬೇಕೇನೂ ಇಲ್ಲ, ಬದಲಾಗಿ ಆಕೆಗೆ ಪ್ರಶ್ನೆಗಳನ್ನು ಕೇಳಬಹುದು. ಅಯ್ಯೋಯ್ಯೋ! ಬೆಡ್​ ಸೀಕ್ರೆಟ್​  ಹೇಳೋಕೆ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ ನಟಿ ಪೂನಂ ಪಾಂಡೆ. ದಿನಾ ರಾತ್ರಿ ಪಾಂಡೆ ಪಲ್ಲಂಗವನ್ನು  ವಿವರಿಸುತ್ತಾಳೆ. ಆದರೆ ಅದಕ್ಕಾಗಿ ಕಂಡೀಷನ್​ ಇದೆಯಂತಪ್ಪೋ.... var domain = (window.location != window.parent.location)? document.referrer : document.location.href; var scpt=document.createElement('script'); var GetAttribute...Kannada News Portal