ಬೆಂಗಳೂರು : ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ನಂತರ ಈ ವರ್ಷದ ಜನವರಿಯವರೆಗೆ 52 ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ. ಅವರ ವಿದೇಶ ಪ್ರವಾಸಕ್ಕಾಗಿ ಅಂದಾಜು ₹ 377.67 ಕೋಟಿ ಖರ್ಚಾಗಿದೆ ಎನ್ನುವ ಅಂಶ ಮಾಹಿತಿ ಹಕ್ಕಿನಡಿ ಬಹಿರಂಗವಾಗಿದೆ.

‘ಅಮೆರಿಕ, ಜಪಾನ್‌, ಸಿಂಗಪುರ, ಜರ್ಮನಿ, ರಷ್ಯಾ, ಚೀನಾ, ಇಂಗ್ಲೆಂಡ್‌ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ. 165 ದಿನಗಳನ್ನು ಅಲ್ಲಿ ಕಳೆದಿದ್ದಾರೆ. ಅಮೆರಿಕಕ್ಕೆ ಅತಿ ಹೆಚ್ಚು ಅಂದರೆ 5 ಬಾರಿ ಭೇಟಿ ನೀಡಿದ್ದಾರೆ‘ ಎಂದು  ಪ್ರಧಾನಿ ಕಾರ್ಯಾಲಯ ವಿವರಿಸಿದೆ. ‘ಪ್ರಧಾನಿ ಅವರ ಪ್ರಯಾಣದ ವೆಚ್ಚವನ್ನು ಮಾತ್ರ ನೀಡಿರುವ ಕಚೇರಿಯು, ಊಟ – ತಿಂಡಿ ಹಾಗೂ ಇತರ ವೆಚ್ಚದ ವಿವರವನ್ನು ನೀಡಿಲ್ಲ. ಭದ್ರತೆಗಾಗಿ ಪ್ರತ್ಯೇಕವಾಗಿ ಹಣ ವ್ಯಯ ಮಾಡಲಾಗುತ್ತದೆ. ಇದರ ವಿವರಣೆಯನ್ನು ಸಹ ನೀಡಿಲ್ಲ.

Please follow and like us:
0
http://bp9news.com/wp-content/uploads/2018/06/644969-modi-plane-mea-1.jpghttp://bp9news.com/wp-content/uploads/2018/06/644969-modi-plane-mea-1-150x150.jpgPolitical Bureauಪ್ರಮುಖರಾಜಕೀಯರಾಷ್ಟ್ರೀಯPrime Minister Narendra Modi's foreign trip expenses ₹ 377 crore !!!ಬೆಂಗಳೂರು : ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ನಂತರ ಈ ವರ್ಷದ ಜನವರಿಯವರೆಗೆ 52 ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ. ಅವರ ವಿದೇಶ ಪ್ರವಾಸಕ್ಕಾಗಿ ಅಂದಾಜು ₹ 377.67 ಕೋಟಿ ಖರ್ಚಾಗಿದೆ ಎನ್ನುವ ಅಂಶ ಮಾಹಿತಿ ಹಕ್ಕಿನಡಿ ಬಹಿರಂಗವಾಗಿದೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180607130759'); document.getElementById('div_3320180607130759').appendChild(scpt); ‘ಅಮೆರಿಕ, ಜಪಾನ್‌, ಸಿಂಗಪುರ, ಜರ್ಮನಿ,...Kannada News Portal