ಮುಂಬಯಿ : ಭಾಯಂದರ್​​ ಟೌನ್​ಶಿಪ್​ನಲ್ಲಿ ಕರ್ನಾಟಕದ ಓರ್ವ ಮಾಡೆಲ್​ ಸೇರಿ , ಇಬ್ಬರು ಮಾಡೆಲ್​ಗಳು ಹಾಗೂ ಇತರ ಕೆಲವರನ್ನು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿದೆ.

ಮೀರತ್​ ರೋಡ್​ನಲ್ಲಿ ಮುಚ್ಚಲ್ಪಟ್ಟಿದ್ದ ಸೆಲೂನ್​ನಲ್ಲಿ  ವೇಶ್ಯಾವಾಟಿಕೆ ನಡೆಯುತ್ತಿರುವ ಮಾಹಿತಿ  ದೊರೆತ ಹಿನ್ನಲೆಯಲ್ಲಿ  ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇಬ್ಬರು ಪುರುಷರನ್ನೂ ಬಂಧಿಸಲಾಗಿದೆ. ಇನ್ನೊರ್ವ  ಬಂಧಿತ ಮಾಡೆಲ್​ ಬಿಹಾರ ಮೂಲದವಳು. ಇಬ್ಬರು ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ.

ಗ್ರಾಹಕರನ್ನು ಸೆಳೆಯಲು ಮಾಡೆಲ್​ಗಳು ಕಾರ್ಯ ನಿರ್ವಹಿಸುತ್ತಿದ್ದರು. ಕಾರ್ಯಕ್ರಮಗಳಲ್ಲಿ ಸಂಪರ್ಕವಾಗುವ ಮಹಿಳೆಯರನ್ನು ಅವರು ಈಕೃತ್ಯಕ್ಕೆ  ಪ್ರಚೋದಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Please follow and like us:
0
http://bp9news.com/wp-content/uploads/2018/06/Prostitution-in-Hindi.jpghttp://bp9news.com/wp-content/uploads/2018/06/Prostitution-in-Hindi-150x150.jpgBP9 Bureauಪ್ರಮುಖರಾಷ್ಟ್ರೀಯಮುಂಬಯಿ : ಭಾಯಂದರ್​​ ಟೌನ್​ಶಿಪ್​ನಲ್ಲಿ ಕರ್ನಾಟಕದ ಓರ್ವ ಮಾಡೆಲ್​ ಸೇರಿ , ಇಬ್ಬರು ಮಾಡೆಲ್​ಗಳು ಹಾಗೂ ಇತರ ಕೆಲವರನ್ನು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿದೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','12'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_122018069124720'); document.getElementById('div_122018069124720').appendChild(scpt); ಮೀರತ್​ ರೋಡ್​ನಲ್ಲಿ ಮುಚ್ಚಲ್ಪಟ್ಟಿದ್ದ ಸೆಲೂನ್​ನಲ್ಲಿ  ವೇಶ್ಯಾವಾಟಿಕೆ ನಡೆಯುತ್ತಿರುವ ಮಾಹಿತಿ  ದೊರೆತ ಹಿನ್ನಲೆಯಲ್ಲಿ  ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇಬ್ಬರು ಪುರುಷರನ್ನೂ...Kannada News Portal